ಮನೋಜ್ ಮುಕುಂದ್ ನರವಾಣೆ
ಭಾರತೀಯ ಭೂಸೇನೆಯ ೨೭ನೇ ಮುಖ್ಯಸ್ಥರಾಗಿದ್ದಾರೆ. / From Wikipedia, the free encyclopedia
ಜನರಲ್ ಮನೋಜ್ ಮುಕುಂದ್ ನರವಾಣೆ (ಜನನ - ೨೨ ಏಪ್ರಿಲ್ ೧೯೬೦) ಭಾರತೀಯ ಭೂಸೇನೆಯ ೨೭ನೇ ಮುಖ್ಯಸ್ಥರಾಗಿದ್ದು, ಜೊತೆಗೆ ಡಿಸೆಂಬರ್ ೧೫, ೨೦೨೧ರಿಂದ ರಕ್ಷಣಾ ಪಡೆಗಳ ಪ್ರಭಾರಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.[2] ಡಿಸೆಂಬರ್ ೩೧, ೨೦೨೦ರಂದು ಜನರಲ್ ಬಿಪಿನ್ ರಾವತ್ ಅವರಿಂದ ಭೂ ಸೇನೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು.[3] ಈ ಹುದ್ದೆಗೆ ನೇಮಕಗೊಳ್ಳುವ ಮೊದಲು, ಇವರು ಭಾರತೀಯ ಸೇನೆಯ ೪೦ನೇ ವೈಸ್ ಚೀಫ್ ಆಫ್ ಆರ್ಮಿ ಸ್ಟಾಫ್ (VCOAS), ಈಸ್ಟರ್ನ್ ಕಮಾಂಡ್ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ (GOC-in-C) ಮತ್ತು ಸೇನಾ ತರಬೇತಿ ಕಮಾಂಡ್ ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್ ಆಗಿ ಸೇವೆ ಸಲ್ಲಿಸಿದ್ದರು.
Quick Facts ಎಮ್.ಎಮ್. ನರವಾಣೆ, ರಾಷ್ಟ್ರಪತಿ ...
ಎಮ್.ಎಮ್. ನರವಾಣೆ | |
---|---|
ರಕ್ಷಣಾ ಪಡೆಗಳ ಮುಖ್ಯಸ್ಥ (ಪ್ರಭಾರಿ) | |
ಹಾಲಿ | |
ಅಧಿಕಾರ ಸ್ವೀಕಾರ ೧೬ ಡಿಸೆಂಬರ್ ೨೦೨೧ | |
ರಾಷ್ಟ್ರಪತಿ | ರಾಮನಾಥ ಕೋವಿಂದ್ |
ಪ್ರಧಾನ ಮಂತ್ರಿ | ನರೇಂದ್ರ ಮೋದಿ |
ಪೂರ್ವಾಧಿಕಾರಿ | ಬಿಪಿನ್ ರಾವತ್ (೨೦೧೯) |
ಭಾರತೀಯ ಭೂ ಸೇನೆಯ ೨೭ನೇ ಮುಖ್ಯಸ್ಥರು | |
ಹಾಲಿ | |
ಅಧಿಕಾರ ಸ್ವೀಕಾರ 31 December 2019 | |
ರಾಷ್ಟ್ರಪತಿ | ರಾಮನಾಥ ಕೋವಿಂದ್ |
ಪ್ರಧಾನ ಮಂತ್ರಿ | ನರೇಂದ್ರ ಮೋದಿ |
ಪೂರ್ವಾಧಿಕಾರಿ | ಬಿಪಿನ್ ರಾವತ್ |
ವೈಯಕ್ತಿಕ ಮಾಹಿತಿ | |
ಜನನ | (1960-04-22) ೨೨ ಏಪ್ರಿಲ್ ೧೯೬೦ (ವಯಸ್ಸು ೬೪)[1] ಪುಣೆ ಮಹಾರಾಷ್ಟ್ರ ಭಾರತ |
ಸಂಗಾತಿ(ಗಳು) | ವೀಣಾ ನರವಾಣೆ |
ಮಿಲಿಟರಿ ಸೇವೆ | |
Allegiance | ಭಾರತ |
ಸೇವೆ/ಶಾಖೆ | ಭಾರತೀಯ ಭೂ ಸೇನೆ |
ವರ್ಷಗಳ ಸೇವೆ | ಜೂನ್ ೧೯೮೦ರಿಂದ ಪ್ರಸ್ತುತ |
Rank | ಜನರಲ್ |
Unit | ಸಿಖ್ ಲೈಟ್ ಪದಾತಿ ದಳ |
Close