![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/7/70/Ram_Nath_Kovind_official_portrait.jpg/640px-Ram_Nath_Kovind_official_portrait.jpg&w=640&q=50)
ರಾಮ್ ನಾಥ್ ಕೋವಿಂದ್
ಭಾರತದ ರಾಷ್ಟ್ರಪತಿ ಚುನಾಯಿತರು / From Wikipedia, the free encyclopedia
ರಾಮ್ ನಾಥ್ ಕೋವಿಂದ್ (ಜನನ ೧ ಅಕ್ಟೋಬರ್ ೧೯೪೫) ಬಿಹಾರದ ಪ್ರಸ್ತುತ ಭಾರತದ ರಾಷ್ಟ್ರಪತಿ. ೨೦ನೇ ಜುಲೈ ೨೦೧೭ರ ರಾಷ್ಟ್ರಪತಿ ಚುನಾವಣೆ ಫಲಿತಾಂಶದನ್ವಯ ಇವರು ಭಾರತದ ೧೪ನೇ ರಾಷ್ಟ್ರಪತಿಗಳಾಗಿ ಚುನಾಯಿತರಾಗಿದ್ದಾರೆ. ಇವರು ೨೪ನೇ ಜುಲೈ ೨೦೧೭ರಂದು ಅಧಿಕಾರ ಸ್ವೀಕರಿಸುವರು. ಕೋವಿಂದ್ ಅವರು ದಲಿತ ನಾಯಕ ಮತ್ತು ಭಾರತೀಯ ಜನತಾ ಪಕ್ಷ-ಬಿಜೆಪಿ ರಾಜಕಾರಣಿ. ಅವರು ದೆಹಲಿಯಲ್ಲಿ ವಕೀಲಿ ವೃತ್ತಿ ಆರಂಭಿಸಿದರು.[1]
Quick Facts ರಾಮ್ ನಾಥ್ ಕೋವಿಂದ್, ಪೂರ್ವಾಧಿಕಾರಿ ...
ರಾಮ್ ನಾಥ್ ಕೋವಿಂದ್ | |
---|---|
![]() | |
ಭಾರತದ ರಾಷ್ಟ್ರಪತಿ | |
ಹಾಲಿ | |
ಅಧಿಕಾರ ಸ್ವೀಕಾರ 25 July 2017 | |
ಪೂರ್ವಾಧಿಕಾರಿ | ಪ್ರಣಬ್ ಮುಖರ್ಜಿ |
ಸಂಸತ್ತಿನ ಸದಸ್ಯ | |
ಅಧಿಕಾರ ಅವಧಿ 3 April 1994 - 2 April 2006 | |
ವೈಯಕ್ತಿಕ ಮಾಹಿತಿ | |
ಜನನ | (1945-10-01) ೧ ಅಕ್ಟೋಬರ್ ೧೯೪೫ (ವಯಸ್ಸು ೭೮) ವಿಲೇಜ್ ಪೃನ್ಕ, ಡೆರಪುರ, ಯುನೈಟೆಡ್ ಪ್ರಾಂತ್ಯಗಳು (ಈಗ ಕಾನ್ಪುರ ಗ್ರಾಮಾಂತರ, ಉತ್ತರ ಪ್ರದೇಶ) |
ರಾಜಕೀಯ ಪಕ್ಷ | ಬಿಜೆಪಿ |
ಸಂಗಾತಿ(ಗಳು) | ಸವಿತಾ ಕೊವೀಂದ್ (m. 1974) |
ತಂದೆ/ತಾಯಿ | ಮೈಕು ಲಾಲ್ (ತಂದೆ) ಕಲಾವತಿ (ತಾಯಿ) |
ಅಭ್ಯಸಿಸಿದ ವಿದ್ಯಾಪೀಠ | ಕಾನ್ಪುರ ವಿಶ್ವವಿದ್ಯಾಲಯ |
ಧರ್ಮ | ಹಿಂದು |
Close