ಭಾರತದ ಬ್ಯಾಂಕುಗಳ ಪಟ್ಟಿ
From Wikipedia, the free encyclopedia
ಭಾರತದ ಬ್ಯಾಂಕುಗಳನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಲಾಗಿದೆ -
- ವಾಣಿಜ್ಯ ಬ್ಯಾಂಕುಗಳು
- ಸಣ್ಣ ಹಣಕಾಸು ಬ್ಯಾಂಕುಗಳು
- ಪಾವತಿ ಬ್ಯಾಂಕುಗಳು
- ಸಹಕಾರಿ ಬ್ಯಾಂಕುಗಳು
ಭಾರತದ ಬ್ಯಾಂಕುಗಳು | |||||||||||||||||||||||||||||
ವಾಣಿಜ್ಯ ಬ್ಯಾಂಕ್ | ಸಣ್ಣ ಹಣಕಾಸು ಬ್ಯಾಂಕ್ | ಪಾವತಿ ಬ್ಯಾಂಕ್ | ಸಹಕಾರಿ ಬ್ಯಾಂಕ್ | ||||||||||||||||||||||||||
ಸಾರ್ವಜನಿಕ ವಲಯ | ನಗರ ಸಹಕಾರ. | ||||||||||||||||||||||||||||
ಖಾಸಗಿ ವಲಯ | ಗ್ರಾಮೀಣ ಸಹಕಾರ. | ||||||||||||||||||||||||||||
ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ | |||||||||||||||||||||||||||||
ವಿದೇಶಿ ಬ್ಯಾಂಕ್ | |||||||||||||||||||||||||||||
More information ಮುಖ್ಯ ಬ್ಯಾಂಕ್, ಟ್ರೇಡ್ಮಾರ್ಕ್ ...
ಮುಖ್ಯ ಬ್ಯಾಂಕ್ | ಟ್ರೇಡ್ಮಾರ್ಕ್ | ವಿಲೀನಗೊಂಡ ಬ್ಯಾಂಕುಗಳು | ಶಾಖೆಗಳು | ಸ್ಥಾಪನೆ | ಪ್ರಧಾನ ಕಚೇರಿ | ಒಟ್ಟು ಆಸ್ತಿಗಳು | ಆವರ್ತಕ | ಉಲ್ಲೇಖಗಳು |
---|---|---|---|---|---|---|---|---|
ಬ್ಯಾಂಕ್ ಆಫ್ ಬರೋಡ (63.74%) | 9,481 | 1908 | ವಡೋದರಾ, ಗುಜರಾತ್ | ₹ ೧೬,೧೩೦ ಶತಕೋಟಿ (ಯುಎಸ್$೩೫೮.೦೯ ಶತಕೋಟಿ) | ₹ ೪೨೨ ಶತಕೋಟಿ (ಯುಎಸ್$೯.೩೭ ಶತಕೋಟಿ) | [1][2] | ||
ಬ್ಯಾಂಕ್ ಆಫ್ ಇಂಡಿಯಾ(87.054%) | 5,000 | 1906 | ಮುಂಬೈ, ಮಹಾರಾಷ್ಟ್ರ | ₹ ೯,೦೩೦ ಶತಕೋಟಿ (ಯುಎಸ್$೨೦೦.೪೭ ಶತಕೋಟಿ) | ₹ ೪೧೮ ಶತಕೋಟಿ (ಯುಎಸ್$೯.೨೮ ಶತಕೋಟಿ) | [3] | ||
ಬ್ಯಾಂಕ್ ಆಫ್ ಮಹಾರಾಷ್ಟ್ರ (87.01%) | 1,897 | 1935 | ಪುಣೆ, ಮಹಾರಾಷ್ಟ್ರ | ₹ ೨,೩೪೦ ಶತಕೋಟಿ (ಯುಎಸ್$೫೧.೯೫ ಶತಕೋಟಿ) | ₹ ೧೩೦.೫೩ ಶತಕೋಟಿ (ಯುಎಸ್$೨.೯ ಶತಕೋಟಿ) | |||
ಕೆನರಾ ಬ್ಯಾಂಕ್ (72.55%) | 10,342 | 1906 | ಬೆಂಗಳೂರು, ಕರ್ನಾಟಕ | ₹ ೧೫,೨೦೩ ಶತಕೋಟಿ (ಯುಎಸ್$೩೩೭.೫೧ ಶತಕೋಟಿ) | ₹ ೫೫೮.೩೦ ಶತಕೋಟಿ (ಯುಎಸ್$೧೨.೩೯ ಶತಕೋಟಿ) | |||
Central Bank of India (88.02%) | 4,666 | 1911 | ಮುಂಬೈ, ಮಹಾರಾಷ್ಟ್ರ | ₹ ೪,೬೮೦ ಶತಕೋಟಿ (ಯುಎಸ್$೧೦೩.೯ ಶತಕೋಟಿ) | ₹ ೨೫೯ ಶತಕೋಟಿ (ಯುಎಸ್$೫.೭೫ ಶತಕೋಟಿ) | |||
ಇಂಡಿಯನ್ ಬ್ಯಾಂಕ್ (81.73%) | 6,104 | 1907 | ಚೆನ್ನೈ, ತಮಿಳುನಾಡು | ₹ ೮,೦೮೦ ಶತಕೋಟಿ (ಯುಎಸ್$೧೭೯.೩೮ ಶತಕೋಟಿ) | ₹ ೪೦೫.೭೪ ಶತಕೋಟಿ (ಯುಎಸ್$೯.೦೧ ಶತಕೋಟಿ) | |||
ಇಂಡಿಯನ್ ಓವರ್ಸೀಸ್ ಬ್ಯಾಂಕ್ (91%) | 3,400 | 1937 | ಚೆನ್ನೈ, ತಮಿಳುನಾಡು | ₹ ೩,೭೫೦ ಶತಕೋಟಿ (ಯುಎಸ್$೮೩.೨೫ ಶತಕೋಟಿ) | ₹ ೨೩೫.೨ ಶತಕೋಟಿ (ಯುಎಸ್$೫.೨೨ ಶತಕೋಟಿ) | [4] | ||
ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ (79.62%) | 1,554 | 1908 | ನವ ದೆಹಲಿ, ದೆಹಲಿ | ₹ ೧,೭೧೦ ಶತಕೋಟಿ (ಯುಎಸ್$೩೭.೯೬ ಶತಕೋಟಿ) | ₹ ೮೭.೪೪ ಶತಕೋಟಿ (ಯುಎಸ್$೧.೯೪ ಶತಕೋಟಿ) | |||
ಪಂಜಾಬ್ ನ್ಯಾಷನಲ್ ಬ್ಯಾಂಕ್ (70.22%) |
|
11,437 | 1894 | ನವ ದೆಹಲಿ, ದೆಹಲಿ | ₹ ೧೭,೯೪೦ ಶತಕೋಟಿ (ಯುಎಸ್$೩೯೮.೨೭ ಶತಕೋಟಿ) | ₹ ೭೭೪.೨೨ ಶತಕೋಟಿ (ಯುಎಸ್$೧೭.೧೯ ಶತಕೋಟಿ) | [5] | |
ಭಾರತೀಯ ಸ್ಟೇಟ್ ಬ್ಯಾಂಕ್ (61.00%) |
|
24,000 | 1955 | ಮುಂಬೈ, ಮಹಾರಾಷ್ಟ್ರ | ₹ ೫೨,೦೫೦ ಶತಕೋಟಿ (ಯುಎಸ್$೧,೧೫೫.೫೧ ಶತಕೋಟಿ) | ₹ ೨,೧೧೦.೦೦ ಶತಕೋಟಿ (ಯುಎಸ್$೪೬.೮೪ ಶತಕೋಟಿ) | [6] | |
UCO Bank (93.29%) | 4,000 | 1943 | ಕೊಲ್ಕತ್ತ, ಪಶ್ಚಿಮ ಬಂಗಾಳ | ₹ ೩,೧೭೦ ಶತಕೋಟಿ (ಯುಎಸ್$೭೦.೩೭ ಶತಕೋಟಿ) | ₹ ೧೮೫.೬೧ ಶತಕೋಟಿ (ಯುಎಸ್$೪.೧೨ ಶತಕೋಟಿ) | [7] | ||
ಯೂನಿಯನ್ ಬ್ಯಾಂಕ್ ಆಫ್ ಇಂಡಿಯ (67.43%) |
|
9,609 | 1919 | ಮುಂಬೈ, ಮಹಾರಾಷ್ಟ್ರ | ₹ ೧೪,೫೯೪ ಶತಕೋಟಿ (ಯುಎಸ್$೩೨೩.೯೯ ಶತಕೋಟಿ) | ₹ ೬೯೬.೩೯ ಶತಕೋಟಿ (ಯುಎಸ್$೧೫.೪೬ ಶತಕೋಟಿ) |
Close