ಭಟಲ ಪಿನಾರಿ
From Wikipedia, the free encyclopedia
ಭಟಲ ಪಿನಾರಿ ಸ್ಟರ್ಕ್ಯೂಲಿಯೇಸೀ ಕುಟುಂಬಕ್ಕೆ ಸೇರಿದ ಅಲಂಕಾರ ವೃಕ್ಷ. ಸ್ವರ್ಕ್ಯೂಲಿಯ ಫೀಟಿಡ ಇದರ ಸಸ್ಯವೈಜ್ಞಾನಿಕ ಹೆಸರು.
Quick Facts Sterculia foetida, Scientific classification ...
Sterculia foetida | |
---|---|
![]() | |
Scientific classification ![]() | |
ಸಾಮ್ರಾಜ್ಯ: | ಸಸ್ಯ |
ಏಕಮೂಲ ವರ್ಗ: | ಹೂಬಿಡುವ ಸಸ್ಯ |
ಏಕಮೂಲ ವರ್ಗ: | ಯೂಡೈಕಾಟ್ಗಳು |
ಏಕಮೂಲ ವರ್ಗ: | ರೋಸಿಡ್ಸ್ |
ಗಣ: | ಮಾಲ್ವೇಲೀಸ್ |
ಕುಟುಂಬ: | ಮಾಲ್ವೇಸೀ |
ಕುಲ: | ಸ್ಟರ್ಕ್ಯೂಲಿಯಾ |
ಪ್ರಜಾತಿ: | S. foetida |
Binomial name | |
Sterculia foetida | |
Synonyms[1] | |
|
Close
ಉಷ್ಣವಲಯದ ಮೂಲನಿವಾಸಿಯಾದ ಇದು ಆಫ್ರಿಕ, ಉತ್ತರ ಆಸ್ಟ್ರೇಲಿಯ, ಶ್ರೀಲಂಕಾ, ಮಲಕಾ ದ್ವೀಪಗಳು ಹಾಗೂ ಭಾರತದಲ್ಲಿ ಸಮೃದ್ಧವಾಗಿ ಹರಡಿದೆ.[2][3]