ಕಾರ್ಲ್ ಲಿನೆಯಸ್
From Wikipedia, the free encyclopedia
ಕರ್ಲ್ ಲಿನೆಯಸ್ ಅವರ ಕಾಲ ೨೩ಮ ೧೭೦೭-೧೦ಜನವರಿ ೧೭೭೮.ಇವರು ಸ್ವೀಡಿಷ್ ಸಸ್ಯ ಶಾಸ್ತ್ರ ಹಾಗೂ ವೈದ್ಯಕೀಯದಲ್ಲಿ ನಿಪುಣರು. ಆಧುನಿಕ, ಜೈವಿಕ ನಾಮಕರಣ ಅಂದರೆ ಜೀವಿಗಳ ದ್ವಿಪದ ನಾಮಕರಣದ ಹೆಮ್ಮೆ ಇವರನ್ನು ಸೇರುತ್ತದೆ. ಇವರನ್ನು ಆಧುನಿಕ ಟಾಕ್ಸಾನಮಿಯ ಪಿತಾಮಹರೆಂದೆ ಕರೆಯುತ್ತಾರೆ. ಇವರ ಹಲವು ಕ್ರುತಿಗಳನ್ನು ಲ್ಯಾಟಿನ್ ಅಲ್ಲಿಯೇ ಇರುವುದು. ಹಾಗೆಯೇ ಇವರ ಹೆಸರು ಕಾರ್ಲ್ಸ್ ಲಿನೆಯಸ್ ಎಂದು ಲ್ಯಾಟಿನಲ್ಲಿಯೇ ಸಲ್ಲಿಸಲಾಗಿದೆ. ಲಿನೆಯಸ್ ಅವರು ಸ್ವೀಡನ್ ಇನ, ಸ್ಮಾಲ್ಯಂಡಿನಲ್ಲಿ ಜನಿಸಿದರು.ಅವರು ತನ್ನ ಉನ್ನತ ಶಿಕ್ಷ್ಹಣವನ್ನು ಉಪ್ಸಲಾ ವಿಶ್ವವಿದ್ಯಾಲಯದಲ್ಲಿ ಪಡೆದರು.ಇವರು ೧೭೩೦ರಲ್ಲಿ ಸಸ್ಯ ಶಾಸ್ತ್ರದ ಉಪನ್ಯಾಸ ಮಾಡಲಾರಂಭಿಸಿದರು. ಇವರು ೧೭೩೫ - ೧೭೩೮ನ ಅವಧಿಯಲ್ಲಿ ವಿದೀಶದಲ್ಲಿ ನೆಲೆಸಿದ್ದರು. ಅಲ್ಲಿಯೆ ಇವರು ತನ್ನ ಓದನ್ನು ಮುಂದುವರೆಸಿ, ತನ್ನ ಪುಸ್ತಕ "ಸಿಸ್ಟೆಮಾ ನ್ಯಾಚುರಾ" ನೆದೆಲ್ಯಾಂಡ್ಸ್ನಮೊದಲ ಆವ್ರುತ್ತಿಯನ್ನು ಪ್ರಕಟಿಸಿದರು. ನಂತರ ಅವರು ಸ್ವೀಡನ್ನಿಗೆ ಮರಳಿದರು. ಅಲ್ಲಿಯೆ ಇವರು ಉಪ್ಸಲಾದ ವೈದ್ಯಕೀಯ ಹಾಗೂ ಸಸ್ಯಶಾಸ್ಥ್ರದ ಪ್ರಾದ್ಯಾಪಕರಾಗಿ ಕೆಲಸ ಮಾದಿದರು. ೧೭೪೦ರ ದಶಕದಲ್ಲಿ ಇವರನ್ನ ಸಸ್ಯಗಳು ಮತ್ತು ಪ್ರಾಣಿಗಳ ವರ್ಗಾವಣೆ ಮಾಡಲು ಹಲವು ಪ್ರಯಾಣಗಳಿಗೆ ಕಳುಹಿಸಲಾಯುತು. ತನ್ನ ಸಾವಿನ ಸಮಯದಲ್ಲಿ ಇವರು ಯುರೋಪ್ನ ಅತ್ಯಂತ ಮೆಚ್ಛುಗೆ ಪಡೆದ ವಿಜ್ನಾನಿಯಾಗಿದ್ದರು. ಅಮೇರಿಕಾದ ನ್ಯೂಸ್ ಏಜೆನ್ಸಿಯವರು ಲಿನೀಯಸ್ ಅವರನ್ನು ಮಾನವ ಇತಿಹಾಸದಲ್ಲಿ ೩೧ ನೇ ಅತ್ಯಂತ ಪ್ರಭಾವಿತ ವ್ಯಕ್ತಿಯೆಂದು ಮತ್ತು ೫ನೇ ಅತ್ಯಂತ ಪ್ರಭಾವಿ ವಿಜ್ನಾನಿ ಎಂದು ಘೋಷಿಸಿತು. ಸಸ್ಯ ಶಾಸ್ತ್ರದಲ್ಲಿ ಲೇಖಕ ಸಂಕ್ಷೇಪಣೆ "ಎಲ್" ಎನ್ನುವುದು ಲಿನೇಯಸ್ ಎಂದು ಸೂಚೆಸುತ್ತದೆ.
ಈ ಹೊಸ ವಿಕಿಪೀಡಿಯ ಪುಟವನ್ನು ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆಯ ಅಂಗವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಹೊಸದಾಗಿ ವಿಕಿಪೀಡಿಯ ಕಲಿಯುತ್ತಿರುವವರಿಂದ ತಯಾರಾದ ಲೇಖನವಿದು. ವಿಕಿಪೀಡಿಯದ ಉತ್ತಮ ಲೇಖನದ ಎಲ್ಲ ಗುಣಮಟ್ಟಗಳನ್ನು ಇದು ಒಳಗೊಂಡಿಲ್ಲದಿರಬಹುದು. ಸಮುದಾಯದವರು ಈ ಲೇಖನವನ್ನು ಉತ್ತಮ ಲೇಖನವನ್ನಾಗಿಸಬಹುದು. ಹಾಗೆ ಮಾಡುವುದರಿಂದ ಲೇಖನ ತಯಾರಿಸಿದ ಹೊಸ ಸಂಪಾದಕರಿಗೆ ಉತ್ತಮ ಲೇಖನ ಹೇಗಿರಬೇಕು ಎಂಬ ಮಾಹಿತಿಯೂ ದೊರೆಯುತ್ತದೆ. |