![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/8/8a/Bread_rolls_at_a_bakery.jpg/640px-Bread_rolls_at_a_bakery.jpg&w=640&q=50)
ಬ್ರೆಡ್ ರೋಲ್
From Wikipedia, the free encyclopedia
ಬ್ರೆಡ್ ರೋಲ್ ಒಂದು ತಿನಿಸು. ಇದು ಸಾಮಾನ್ಯವಾಗಿ ದುಂಡಗೆ ಅಥವಾ ಉದ್ದವಾಗಿರುತ್ತದೆ. ಇದನ್ನು ಪ್ರತ್ಯೇಕವಾಗಿ ಊಟದ ರೂಪದಲ್ಲಿ ನೀಡಲಾಗುತ್ತದೆ ಹಾಗೂ ಇದನ್ನು[1] ಬೆಣ್ಣೆಯೊಂದಿಗೆ ತಿನ್ನಲಾಗುತ್ತದೆ. ರೋಲ್ಗಳನ್ನು ಪೂರ್ತಿಯಾಗಿ ತಿನ್ನಬಹುದು. ಕೆಲವೊಮ್ಮೆ ಅದನ್ನು ಕತ್ತರಿಸಿ ಅದರ ಒಳಭಾಗದಲ್ಲಿ ವಿವಿಧ ಬಗೆಯ ತಿನಿಸುಗಳನ್ನು ತುಂಬಿಸಲಾಗುತ್ತದೆ. ಹೀಗೆ, ಮಾಡುವುದರ ಫಲಿತಾಂಶವನ್ನು ಇಂಗ್ಲಿಷ್ನಲ್ಲಿ ಸ್ಯಾಂಡ್ವಿಚ್ ಎಂದು ಪರಿಗಣಿಸಲಾಗುತ್ತದೆ.[2]
Quick Facts ವಿವರಗಳು, ಸೇವನಾ ಸಮಯ ...
Close
![Thumb image](http://upload.wikimedia.org/wikipedia/commons/thumb/d/d0/Kaisersemmel-.jpg/640px-Kaisersemmel-.jpg)