ಬೆಟ್ಟ ಕುರುಂಬ ಭಾಷೆ
From Wikipedia, the free encyclopedia
ಬೆಟ್ಟ ಕುರುಂಬ ಭಾಷೆ ( Beṭṭa Kurumba ) ಕನ್ನಡ ಮತ್ತು ತಮಿಳು ಭಾಷೆಗೆ ನಿಕಟ ಸಂಬಂಧ ಹೊಂದಿರುವ ದ್ರಾವಿಡ ಭಾಷೆಯಾಗಿದೆ, [1] ಮತ್ತು ನೀಲಗಿರಿ ಪರ್ವತಗಳಲ್ಲಿ, ತಮಿಳುನಾಡು, ಕರ್ನಾಟಕ ಹಾಗೂ ಕೇರಳದ ಪಕ್ಕದ ಪ್ರದೇಶಗಳಲ್ಲಿ 32,000 ಜನರು ಮಾತನಾಡುತ್ತಾರೆ.[2] Beṭṭa ( ಬೆಟ್ಟ) ಎಂದರೆ ಕನ್ನಡದಲ್ಲಿ “ಗುಡ್ಡಗಳು” ಮತ್ತು ಕುರುಂಬ (ಕುರುಬ) ಎಂದರೆ "ಕುರುಬ".[3]
Quick Facts ಬೆಟ್ಟ ಕುರುಂಬ, ಭಾಷೆಯ ಸಂಕೇತಗಳು ...
ಬೆಟ್ಟ ಕುರುಂಬ
| ||||
---|---|---|---|---|
ಬಳಕೆಯಲ್ಲಿರುವ ಪ್ರದೇಶಗಳು: |
ಭಾರತ | |||
ಪ್ರದೇಶ: | ನೀಲಗಿರಿ ಪರ್ವತಗಳು (ತಮಿಳುನಾಡು, ಕರ್ನಾಟಕ, ಕೇರಳ) | |||
ಒಟ್ಟು ಮಾತನಾಡುವವರು: |
32,000 | |||
ಭಾಷಾ ಕುಟುಂಬ: | ದಕ್ಷಿಣ ತಮಿಳ್–ಕನ್ನಡ ಬಡಗ-ಕನ್ನಡ ಕನ್ನಡ ಬೆಟ್ಟ ಕುರುಂಬ | |||
ಬರವಣಿಗೆ: | ಕನ್ನಡ ಲಿಪಿ ಮಲಯಾಳಂ ಲಿಪಿ ತಮಿಳು ಲಿಪಿ | |||
ಭಾಷೆಯ ಸಂಕೇತಗಳು | ||||
ISO 639-1: | ಯಾವುದೂ ಇಲ್ಲ | |||
ISO 639-2: | ಸೇರಿಸಬೇಕು | |||
ISO/FDIS 639-3: | xub
|
Close