ಮಧ್ಯ ಏಷ್ಯಾದಿಂದ(ಮಂಗೋಲಿಯ ಸಾಮ್ರಾಜ್ಯದ ಉಜಬೇಕಿಸ್ತಾನದಿಂದ) ಬಂದ ಮುಸ್ಲಿಂಜಯಶಾಲಿ, ಜಹೀರ್ ಉದ್ -ದಿನ್ ಮಹಮ್ಮದ್ ಬಾಬರ್ (February 23 [O.S. February 14] 1483 — January 5 [O.S. December 26, 1530] 1531) ಹಲವಾರು ಸತತ ಸೋಲಿನಿಂದ ,ಎದೆಗುಂದದೆ ಅಂತಿಮವಾಗಿ ಭಾರತದಲ್ಲಿ ಮುಘಲ್ ಸಾಮ್ರಾಜ್ಯ ಸ್ಥಾಪಿಸಿದನು .https://www.britannica.com/biography/Babur ತನ್ನ ತಂದೆಯ ಮೂಲಕ ತೈಮೂರುವಂಶದ ನೇರಸ್ಥಾನಾಗಿ , ಗೆನ್ಗೀಸ್ ಖಾನ್ ನ ವಂಶಸ್ಥನಾದದ್ದು , ತಾಯಿಯ ಮೂಲಕ .[1] ಬಾಬರ್ ತನ್ನ ವಂಶ ಪರಂಪರೆಯನ್ನು ಟಿಮುರಿಡ್ ಮತ್ತು ಚಾಘತಯ್ -ಟರ್ಕಿಕ್ ಎಂದು ಗುರುತಿಸಿಕೊಂಡಿದ್ದು,ತನ್ನ ಹುಟ್ಟು ,ವಾತಾವರಣ, ತರಭೇತಿ ಮತ್ತು ಸಂಸ್ಕೃತಿಗಳು ಪೆರ್ಸಿಯನ್ ಸಂಸ್ಕೃತಿ ಯಿಂದ ಬಂದವುಗಳೆಂದು,ಆದುದರಿಂದ ತನ್ನ ವಂಶದವರಿಂದ ಬಂದ ಇವುಗಳನ್ನು ತನ್ನ ಜವಾಬ್ದಾರಿಯಿಂದ ಪೋಷಿಸಬೇಕೆಂದು, ಪೆರ್ಸಿಯನ್ ಸಂಸ್ಕೃತಿಯ ಪ್ರಭಾವ ವನ್ನು ಭಾರತದ ಉಪಖಂಡ ದಲ್ಲಿ ವಿಸ್ತರಿಸಿ , ಬುದ್ಧಿವಂತಿಕೆಯ ಸಾಹಿತ್ಯ , ಕಲೆ , ಮತ್ತು ಚಾರಿತ್ರಿಕ ಫಲಿತಾಂಶದ ಮೂಲಕ ಪರಿಚಯಿಸಲು ಉದ್ಯುಕ್ತನಾದನು.[2][3]
Quick Facts ಬಾಬರ್, Mughal Emperor of Asiaal-ṣultānu 'l-ʿazam wa 'l-ḫāqān al-mukkarram pādshāh-e ghāzī ...
ಬಾಬರ್ |
---|
|
|
ಬಾಬರ್ನ ಚಿತ್ರ |
ರಾಜ್ಯಭಾರ | 30 April 1526 (OS) — 26 December 1530 (OS) |
---|
ಪಟ್ಟಧಾರಣೆ | Not formally crowned |
---|
Chagatay/Persian | بابر |
---|
ಬಿರುದುಗಳು | King of Farghana (1495-1497), King of Samarkand (1497), King of Kabul (1501-1530) |
---|
ಹುಟ್ಟು | February 23 [O.S. February 14] 1483 |
---|
ಹುಟ್ಟುಸ್ಥಳ | Andijan, Farghana |
---|
ಸಾವು | January 5 [O.S. December 26, 1530] 1531 (age ೪೭) |
---|
ಸಾವಿನ ಸ್ಥಳ | Agra |
---|
ಸಮಾಧಿ ಸ್ಥಳ | Bāgh-e Bābar, Afghanistan |
---|
ಉತ್ತರಾಧಿಕಾರಿ | ಹುಮಾಯುನ್ |
---|
ಪತ್ನಿಯರು | ʿĀʾisha Ṣultān Begum Bībī Mubārika Yuṣufzay Dildār Begum Gulnār Āghācha Gulrukh Begum Maham Begum. Ma'suma Begum Nargul Āghācha Sayyida Afaq |
---|
ಸಂತತಿ | Humāyūn, son Kāmrān Mirzā, son Askarī Mirzā, son Hindal Mirzā, son Gulbadan Begum, daughter Fakhru 'n-Nīsā, daughter Altun Bishik, alleged son |
---|
ಸಂತತಿ | Royal House of Timur |
---|
ವಂಶ | Timurid |
---|
ತಂದೆ | ʿUmar Sheykh Mirzā, ʿAmīr of Farghana |
---|
ತಾಯಿ | Qutlaq Nigār Khānum |
---|
ಧರ್ಮ | Sunni Islam |
---|
Close