ಬಸವರಾಜ ಪಾಟೀಲ್ ಸೇಡಂ
From Wikipedia, the free encyclopedia
ಬಸವರಾಜ ಪಾಟೀಲ್ ಸೇಡಂ (ಜನನ 10 ಫೆಬ್ರವರಿ 1944) ಭಾರತದ ರಾಜಕಾರಣಿ,ಶಿಕ್ಷಣತಜ್ಞ ಪ್ರಸ್ತುತ ಕರ್ನಾಟಕದಿಂದ ರಾಜ್ಯಸಭೆಯ ಸದಸ್ಯರಾಗಿದ್ದಾರೆ. ಅವರು ಭಾರತೀಯ ಜನತಾ ಪಕ್ಷದ ಕಾರ್ಯದರ್ಶಿಯಾಗಿದ್ದರು ಮತ್ತು ಭಾರತೀಯ ಜನತಾ ಪಕ್ಷ ಕರ್ನಾಟಕ ಘಟಕದ ಅಧ್ಯಕ್ಷರಾಗಿದ್ದರು. ಗುಲ್ಬರ್ಗಾದಿಂದ 12 ನೇ ಲೋಕಸಭೆಯ ಸದಸ್ಯರಾಗಿ ಅವರು ಆಯ್ಕೆಯಾದರು.[1][2][3][4][5][6]
Quick Facts Basavaraj Patil Sedam, ಮತಕ್ಷೇತ್ರ ...
Basavaraj Patil Sedam | |
---|---|
![]() | |
ಕರ್ನಾಟಕ ರಾಜ್ಯಸಭೆಯ ಸದಸ್ಯ | |
ಹಾಲಿ | |
ಅಧಿಕಾರ ಸ್ವೀಕಾರ 3 April 2012 | |
ಮತಕ್ಷೇತ್ರ | ಕರ್ನಾಟಕ |
ಅಧಿಕಾರ ಅವಧಿ 1998 - 1999 | |
ಪೂರ್ವಾಧಿಕಾರಿ | ಖಮರುಲ್ ಇಸ್ಲಾಂ |
ಉತ್ತರಾಧಿಕಾರಿ | ಇಕ್ಬಾಲ್ ಅಹ್ಮದ್ ಸರದಾಗಿ |
ಮತಕ್ಷೇತ್ರ | ಗುಲ್ಬರ್ಗಾ |
MLC | |
ಅಧಿಕಾರ ಅವಧಿ 1990 - 1996 | |
ವೈಯಕ್ತಿಕ ಮಾಹಿತಿ | |
ಜನನ | (1944-02-10) ೧೦ ಫೆಬ್ರವರಿ ೧೯೪೪ (ವಯಸ್ಸು ೮೦) ತರನಲ್ಳ್ಳಿ, ಗುಲ್ಬರ್ಗಾ, ಕರ್ನಾಟಕ, ಭಾರತ |
ರಾಜಕೀಯ ಪಕ್ಷ | ಬಿಜೆಪಿ |
ಸಂಗಾತಿ(ಗಳು) | ಬಸವಲಿಂಗಮ್ಮ |
ವಾಸಸ್ಥಾನ | ಸೇಡಂ, ಗುಲ್ಬರ್ಗಾ |
ಉದ್ಯೋಗ | ಕೃಷಿಕ ಮತ್ತು ಸಮಾಜ ಕಾರ್ಯಕರ್ತ |
Close