ಬಂಗುಡೆ
From Wikipedia, the free encyclopedia
ಬಂಗುಡೆ ಒಂದು ಸಮುದ್ರ ಮೀನಿನಲ್ಲಿ ಕಂಡು ಬರುವ ಪ್ರಭೇದ. ಇದನ್ನು ಇಂಡಿಯನ್ ಮ್ಯಾಕೆರೆಲ್ ಅಥವಾ ರಾಸ್ಟ್ರೆಲ್ಲಿಗರ್ ಕನಗುರ್ಟಾ ಎಂದು ಕರೆಯುತ್ತಾರೆ. ಇದು ಸಾಮಾನ್ಯವಾಗಿ ಭಾರತೀಯ ಮತ್ತು ಪಶ್ಚಿಮ ಪೆಸಿಫಿಕ್ ಸಮುದ್ರಗಳಲ್ಲಿ ಕಂಡುಬರುತ್ತದೆ. ಇದನ್ನು ಸಾಮಾನ್ಯವಾಗಿ ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಪಾಕಪದ್ಧತಿಯಲ್ಲಿ ಬಳಸಲಾಗುತ್ತದೆ. ಇದನ್ನು ಇಂಡೋನೇಷ್ಯಾದಲ್ಲಿ 'ಕೆಂಬಂಗ್', ಗುಜರಾತಿನಲ್ಲಿ ಬಂಗ್ಡಿ (ಬಾಂಗ್ಡಿ), ಮರಾಠಿ ಭಾಷೆಯಲ್ಲಿ ಬಂಗ್ಡಾ (ಬಾಂಗ್ಡಾ) ಮತ್ತು ತುಳು, ಕೊಂಕಣಿ ಮತ್ತು ಕನ್ನಡದಲ್ಲಿ 'ಬಂಗುಡೆ' ಎಂದು ಕರೆಯುತ್ತಾರೆ.[2][3]
Quick Facts ಬಂಗುಡೆ, Conservation status ...
ಬಂಗುಡೆ | |
---|---|
Conservation status | |
Scientific classification ![]() | |
ಕ್ಷೇತ್ರ: | ಯೂಕ್ಯಾರ್ಯೋಟಾ |
ಸಾಮ್ರಾಜ್ಯ: | ಅನಿಮೇಲಿಯ |
ವಿಭಾಗ: | ಕಾರ್ಡೇಟಾ |
ವರ್ಗ: | ಆ್ಯಕ್ಟಿನೋಟೆರಿಜೀ |
ಗಣ: | ಪರ್ಸಿಫ಼ಾರ್ಮೀಸ್ |
ಉಪಗಣ: | ಸ್ಕಾಂಬ್ರಾಯ್ಡೀ |
ಕುಟುಂಬ: | ಸ್ಕಾಂಬ್ರಿಡೇ |
ಉಪಕುಟುಂಬ: | ಸ್ಕಾಂಬ್ರಿನೇ |
ಪಂಗಡ: | ಸ್ಕಾಂಬ್ರಿನಿ |
ಕುಲ: | ರಾಸ್ಟ್ರೆಲಿಗರ್ |
ಪ್ರಜಾತಿ: | R. kanagurta |
Binomial name | |
Rastrelliger kanagurta (Cuvier, 1816) | |
Close
![Thumb image](http://upload.wikimedia.org/wikipedia/commons/thumb/6/6e/Bangude-_Mackerel_fish-_Mangaluru.png/640px-Bangude-_Mackerel_fish-_Mangaluru.png)