![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/9/9c/Ferdinand_Magellan.jpg/640px-Ferdinand_Magellan.jpg&w=640&q=50)
ಫೆರ್ಡಿನೆಂಡ್ ಮೆಗಲನ್
From Wikipedia, the free encyclopedia
ಫರ್ಡಿನೆಂಡ್ ಮೆಗಲನ್ ಭೂಖಂಡಗಳನ್ನು ಅನ್ವೇಷಿಸುತ್ತಾ ಬಂದ ನಾವಿಕ. ೧೪೮೦ರಲ್ಲಿ ಪೋರ್ಚುಗಲ್ನಲ್ಲಿ ಜನನ. ಹೊಸ ಭೂಭಾಗಗಳ ಅನ್ವೇಷಣೆಗಾಗಿ ಸ್ಪೇನ್ನಿಂದ ನೇಮಕಗೊಂಡಿದ್ದ. ಈತನ ಬಹುಮುಖ್ಯವಾದ ಅನ್ವೇಷಣೆ - ಪೂರ್ವದ ಮೂಲಕ ಇಂಡೋನೇಷ್ಯಾದತ್ತ ಸಮುದ್ರಮಾರ್ಗವಿದೆ ಎಂದು ಕಂಡುಹಿಡಿದದ್ದು. ಮೆಗಲಾನ್ ೧೫೦೫ರಲ್ಲಿ ತನ್ನ ಮೊದಲ ಸಮುದ್ರ ಪ್ರಯಾಣ ಕೈಗೊಂಡ, ಅಂದರೆ ವಾಸ್ಕೋ ಡ ಗಾಮನಿಗಿಂತ ಮೂರು ವರ್ಷ ಮುಂಚೆ. ೧೫೧೯ರ ಆಗಸ್ಟ್ ೧೦ರಂದು, ಐದು ಹಡಗುಗಳೊಂದಿಗೆ ಪ್ರಯಾಣ ಆರಂಭಿಸಿದವನು, ೧೫೨೧ರ ಮಾರ್ಚ್ ೧೬ರಂದು ಫಿಲಿಪ್ಪೀನ್ಸ್ನ ಹುಮಾನಹೊನ್ ತಲುಪಿದ. [[೧೫೨೧ ]ರಲ್ಲಿ ಫಿಲಿಪ್ಪೀನ್ಸ್ನಲ್ಲಿ ನಡೆದ ಯುದ್ಧದಲ್ಲಿ ಸಾವನ್ನಪ್ಪಿದ.[1][2]
Quick Facts ಫೆರ್ಡಿನೆಂಡ್ ಮೆಗಲನ್, ಜನನ ...
Close