![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/9/90/Porbandar_in_Gujarat_%2528India%2529.svg/langkn-640px-Porbandar_in_Gujarat_%2528India%2529.svg.png&w=640&q=50)
ಪೊರ್ಬಂದರ್
ಗುಜುರಾತ್ ನ ಒಂದು ಜಿಲ್ಲೆ / From Wikipedia, the free encyclopedia
ಪೊರ್ಬಂದರ್ ಪಶ್ಚಿಮ ಭಾರತದ ಗುಜರಾತ್ ರಾಜ್ಯದ 33 ಜಿಲ್ಲೆಗಳಲ್ಲಿ ಒಂದು. ಜಿಲ್ಲೆಯು 2,316 ಚದರ ಕಿಲೋಮೀಟರ್ ಪ್ರದೇಶವನ್ನು ಹೊಂದಿ ಇದು 5.85,449(೨೦೧೧) ಜನಸಂಖ್ಯೆಯನ್ನು ಹೊಂದಿದೆ. ಕಾತಿಯಾವಾರ್ ಪರ್ಯಾಯ ದ್ವೀಪದಲ್ಲಿರುವ ಇದು,ಜುನಾಗಡ ಜಿಲ್ಲೆಯಿ೦ದ ಬೇರಾಗಿಸಿ ಈ ಜಿಲ್ಲೆಯನ್ನು ರಚಿಸಲಾಯಿತು. ಪೊರ್ಬಂದರ್ ನಗರ ಈ ಜಿಲ್ಲೆಯ ಆಡಳಿತ ಕೇಂದ್ರ. ಜಿಲ್ಲೆಯ ಉತ್ತರಕ್ಕೆ ಜಾಮ್ನಗರ್ ಮತ್ತು ದೇವಭೂಮಿ ದ್ವಾರಕ, ಪೂರ್ವಕ್ಕೆ ಜುನಾಗಧ್ ಮತ್ತು ರಾಜ್ಕೋಟ್ ಜಿಲ್ಲೆ ಹಾಗು ಪಶ್ಚಿಮ ಮತ್ತು ದಕ್ಷಿಣಕ್ಕೆ ಅರಬ್ಬೀ ಸಮುದ್ರವನ್ನು ಹೊ೦ದಿದೆ.
Quick Facts ಪೊರ್ಬಂದರ್ ಜಿಲ್ಲೆ, ದೇಶ ...
ಪೊರ್ಬಂದರ್ ಜಿಲ್ಲೆ | |
---|---|
ಜಿಲ್ಲೆ | |
![]() ಗುಜರಾತ್ನಲ್ಲಿ ಪೊರ್ಬಂದರ್ ಜಿಲ್ಲೆಯ ಸ್ಥಳ | |
ದೇಶ | ![]() |
ರಾಜ್ಯ | ಗುಜರಾತ್ |
ಪ್ರದೇಶ | ಸೌರಾಷ್ಟ್ರ |
ಕೇಂದ್ರ ಕಾರ್ಯಾಲಯ | ಪೊರ್ಬ೦ದರ್ |
Area | |
• Total | ೨,೩೧೬ km೨ (೮೯೪ sq mi) |
Population (2011) | |
• Total | ೫,೮೫,೪೪೯ |
• ಸಾಂದ್ರತೆ | ೨೫೦/km೨ (೬೫೦/sq mi) |
ಭಾಷೆಗಳು | |
ಸಮಯ ವಲಯ | ಯುಟಿಸಿ+5:30 (IST) |
ವಾಹನ ನೋಂದಣಿ | GJ-25 |
ಜಾಲತಾಣ | gujaratindia |
Close