From Wikipedia, the free encyclopedia
ಪದ್ಮಭೂಷಣ ಇದು ಭಾರತದ ನಾಗರಿಕ ಪ್ರಶಸ್ತಿಗಳಲ್ಲೊಂದು. ಜನವರಿ ೨, ೧೯೫೪ರಲ್ಲಿ ಭಾರತದ ರಾಷ್ಟ್ರಪತಿಗಳು ಹೊರಡಿಸಿದ ಆದೇಶದ ಮೇರೆಗೆ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಭಾರತ ರತ್ನ, ಪದ್ಮ ವಿಭೂಷಣಗಳ ನಂತರ ಇದು ಭಾರತದ ಮೂರನೆಯ ದೊಡ್ಡ ನಾಗರಿಕ ಪ್ರಶಸ್ತಿ.[1] ಯಾವುದೇ ಕ್ಷೇತ್ರದಲ್ಲಾದರೂ ದೇಶಕ್ಕೆ ಸಲ್ಲಿಸುವ ಉತ್ಕೃಷ್ಟ ಸೇವೆಗಾಗಿ ಈ ಪ್ರಶಸ್ತಿಯನ್ನು ಕೊಡಮಾಡಲಾಗುತ್ತದೆ. ಪದ್ಮ ಪ್ರಶಸ್ತಿಗಳನ್ನು ೧೯೫೪ ರಲ್ಲಿ ಸ್ಥಾಪಿಸಲಾಯಿತು. ೧೯೭೮, ೧೯೭೯, ೧೯೯೩ ಹಾಗೂ ೧೯೯೭ರಲ್ಲಿ ನೀಡಲಾಗಿಲ್ಲ. ಪ್ರಶಸ್ತಿಗಳನ್ನು ರಾಷ್ಟ್ರದ ನಾಗರಿಕರ ಸಾಧನೆಗಳಿಗಾಗಿ ಗಣರಾಜ್ಯೋತ್ಸವದಂದು ಘೋಷಿಸಿ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿಗಳು ಇವನ್ನು ಪ್ರದಾನ ಮಾಡುತ್ತಾರೆ. ಪದ್ಮಪ್ರಶಸ್ತಿಗಳ ಕ್ರಮ ಹೀಗಿದೆ.[2]
ವರ್ಷ | ಪುರಸ್ಕೃತರು | ಕ್ಷೇತ್ರ | ರಾಜ್ಯ |
---|---|---|---|
1990 | ರಜನೀಕಾಂತ್ ಆರೋಲೆ | ಸಮಾಜ ಸೇವೆ | ಮಹಾರಾಷ್ಟ್ರ |
1990 | ಬಿಮಲ್ ಕುಮಾರ್ ಬಚ್ಚಾವತ್ | ವಿಜ್ಞಾನ-ತಂತ್ರಜ್ಞಾನ | ದೆಹಲಿ |
1990 | ಪುರುಷೋತ್ತಮ್ ಲಕ್ಷ್ಮಣ್ ದೇಶಪಾಂಡೆ | ಕಲೆ | ಮಹಾರಾಷ್ಟ್ರ |
1990 | ಸತ್ತೈಯಪ್ಪ ದಂಡಪಾಣಿ ದೇಸಿಕರ್ | ಸಾಹಿತ್ಯ-ಶಿಕ್ಷಣ | ತಮಿಳುನಾಡು |
1990 | ಎಲ್. ಕೆ. ದೊರೈಸ್ವಾಮಿ | ವಿಜ್ಞಾನ-ತಂತ್ರಜ್ಞಾನ | ಅಮೇರಿಕ ಸಂಯುಕ್ತ ಸಂಸ್ಥಾನ |
1990 | ನಿಖಿಲ್ ಘೋಷ್ | ಕಲೆ | ಮಹಾರಾಷ್ಟ್ರ |
1990 | ಬಿ. ಕೆ. ಗೋಯಲ್ | ವೈದ್ಯಕೀಯ | ಮಹಾರಾಷ್ಟ್ರ |
1990 | ಜಸರಾಜ್ | ಕಲೆ | ಮಹಾರಾಷ್ಟ್ರ |
1990 | ಮೊಹಮ್ಮದ್ ಖಲೀಲುಲ್ಲಾ | ವೈದ್ಯಕೀಯ | ದೆಹಲಿ |
1990 | ಆರ್. ಎನ್. ಮಲ್ಹೋತ್ರಾ | ನಾಗರಿಕ ಸೇವೆ | ಮಹಾರಾಷ್ಟ್ರ |
1990 | ಬಿಮಲ್ ಕೃಷ್ಣ ಮತಿಲಾಲ್ | ಸಾಹಿತ್ಯ-ಶಿಕ್ಷಣ | ಯುನೈಟೆಡ್ ಕಿಂಗ್ಡಂ |
1990 | ಇಂದರ್ ಮೋಹನ್ | ಸಮಾಜ ಸೇವೆ | ದೆಹಲಿ |
1990 | ಸುಮಂತ್ ಮೂಲಗಾಂವ್ಕರ್ | ವಾಣಿಜ್ಯ-ಕೈಗಾರಿಕೆ | ಮಹಾರಾಷ್ಟ್ರ |
1990 | ಹೀರೇಂದ್ರನಾಥ್ ಮುಖರ್ಜಿ | ಸಾಹಿತ್ಯ-ಶಿಕ್ಷಣ | ಪಶ್ಚಿಮ ಬಂಗಾಳ |
1990 | ಸಿ. ಡಿ. ನರಸಿಂಹಯ್ಯ | ಸಾಹಿತ್ಯ-ಶಿಕ್ಷಣ | ಕರ್ನಾಟಕ |
1990 | ಎಂ. ಎಸ್. ನರಸಿಂಹನ್ | ವಿಜ್ಞಾನ-ತಂತ್ರಜ್ಞಾನ | ಮಹಾರಾಷ್ಟ್ರ |
1990 | ಕುನ್ವರ್ ಸಿಂಗ್ ನೇಗಿ | ಸಾಹಿತ್ಯ-ಶಿಕ್ಷಣ | ಉತ್ತರಾಂಚಲ |
1990 | ತ್ರಿಲೋಚನ್ ಪ್ರಧಾನ್ | ವಿಜ್ಞಾನ-ತಂತ್ರಜ್ಞಾನ | ಒರಿಸ್ಸಾ |
1990 | ಎನ್. ರಾಮ್ | ಸಾಹಿತ್ಯ-ಶಿಕ್ಷಣ | ದೆಹಲಿ |
1990 | ಸುಕುಮಾರ್ ಸೇನ್ | ಸಾಹಿತ್ಯ-ಶಿಕ್ಷಣ | ಪಶ್ಚಿಮ ಬಂಗಾಳ |
1990 | ಅರುಣ್ ಶೌರಿ | ಸಾಹಿತ್ಯ-ಶಿಕ್ಷಣ | ದೆಹಲಿ |
1990 | ಜ್ಯೂಲಿಯಸ್ ಸಿಲ್ವರ್ಮನ್ | ಸಾರ್ವಜನಿಕ ವ್ಯವಹಾರ | ಯುನೈಟೆಡ್ ಕಿಂಗ್ಡಂ |
1990 | ಎಂ. ಆರ್. ಶ್ರೀನಿವಾಸನ್ | ವಿಜ್ಞಾನ-ತಂತ್ರಜ್ಞಾನ | ಮಹಾರಾಷ್ಟ್ರ |
1990 | ಎಂ. ಎಸ್. ವಲಿಯಥಾನ್ | ವೈದ್ಯಕೀಯ | ಕೇರಳ |
1991 | ಎಬ್ರಾಹಿಂ ಅಲ್ಕಾಜಿ | ಕಲೆ | ದೆಹಲಿ |
1991 | ಲಾಲಾ ಅಮರ್ನಾಥ್ | ಕ್ರಿಕೆಟ್ | ದೆಹಲಿ |
1991 | ನಾರಾಯಣ ಶ್ರೀಧರ ಬೇಂದ್ರೆ | ಕಲೆ | ಮಹಾರಾಷ್ಟ್ರ |
1991 | ಶ್ಯಾಮ್ ಬೆನಗಲ್ | ಕಲೆ | ಮಹಾರಾಷ್ಟ್ರ |
1991 | ಡಿ. ಬಿ. ದಿಯೋಧರ್ | ಕ್ರೀಡೆ | ಮಹಾರಾಷ್ಟ್ರ |
1991 | ಅಮ್ಜದ್ ಅಲಿ ಖಾನ್ | ಕಲೆ | ದೆಹಲಿ |
1991 | ದಿಲೀಪ್ ಕುಮಾರ್ | ಕಲೆ | ಮಹಾರಾಷ್ಟ್ರ |
1991 | ನಾರಾಯಣ್ ಸಿಂಗ್ ಮನಕ್ಲಾವೋ | ಸಮಾಜ ಸೇವೆ | ರಾಜಸ್ಥಾನ |
1991 | ಮುತ್ತುಕೃಷ್ಣ ಮಣಿ | ವೈದ್ಯಕೀಯ | ತಮಿಳುನಾಡು |
1991 | ರಾಮ್ ನಾರಾಯಣ್ | ಕಲೆ | ಮಹಾರಾಷ್ಟ್ರ |
1991 | ಫಾಲಿ ಸ್ಯಾಮ್ ನಾರಿಮನ್ | ಸಾರ್ವಜನಿಕ ವ್ಯವಹಾರ | ದೆಹಲಿ |
1991 | ಕಪಿಲ್ ದೇವ್ | ಕ್ರಿಕೆಟ್ | ದೆಹಲಿ |
1991 | ಮನುಭಾಯಿ ಪಂಚೋಲಿ | ಸಾರ್ವಜನಿಕ ವ್ಯವಹಾರ | ಗುಜರಾತ್ |
1991 | ಶಕುಂತಲಾ ಪರಾಂಜಪೆ | ಸಮಾಜ ಸೇವೆ | ಮಹಾರಾಷ್ಟ್ರ |
1991 | ಬಿಂದೇಶ್ವರ್ ಪಾಠಕ್ | ಸಮಾಜ ಸೇವೆ | ಬಿಹಾರ |
1991 | ಸಮತಾ ಪ್ರಸಾದ್ | ಕಲೆ | ಉತ್ತರಪ್ರದೇಶ |
1991 | ಬಸವರಾಜ ರಾಜಗುರು | ಕಲೆ | ಕರ್ನಾಟಕ |
1991 | ಪ್ರತಾಪ್ ಸಿ. ರೆಡ್ಡಿ | ವೈದ್ಯಕೀಯ | ಆಂಧ್ರಪ್ರದೇಶ |
1991 | ಅಮಲಾ ಶಂಕರ್ | ವಿಜ್ಞಾನ-ತಂತ್ರಜ್ಞಾನ | ಪಶ್ಚಿಮ ಬಂಗಾಳ |
1991 | ವಿಷ್ಣು ವಾಮನ ಶಿರ್ವಾಡ್ಕರ್ | ಸಾಹಿತ್ಯ-ಶಿಕ್ಷಣ | ಮಹಾರಾಷ್ಟ್ರ |
1991 | ಕೂಥೂರ್ ರಾಮಕೃಷ್ಣನ್ ಶ್ರೀನಿವಾಸನ್ | ಸಾಹಿತ್ಯ-ಶಿಕ್ಷಣ | ತಮಿಳುನಾಡು |
1991 | ಅಲೇ ಅಹಮದ್ ಸುರೂರ್ | ಕಲೆ | ಉತ್ತರಪ್ರದೇಶ |
1991 | ಲೆಸ್ಲಿ ಡೆನ್ನಿಸ್ ಸ್ವಿಂಡೇಲ್ | ವಿಜ್ಞಾನ-ತಂತ್ರಜ್ಞಾನ | ನ್ಯೂ ಜೀಲ್ಯಾಂಡ್ |
1991 | ಜೀವನ್ ಸಿಂಗ್ ಉಮ್ರನಂಗಲ್ | ಸಾರ್ವಜನಿಕ ವ್ಯವಹಾರ | ಪಂಜಾಬ್ |
1992 | ಬಿಜೋಯ್ ಚಂದ್ರ ಭಗವತಿ | ಸಾರ್ವಜನಿಕ ವ್ಯವಹಾರ | ಅಸ್ಸಾಂ |
1992 | ದೇಬೂ ಚೌಧುರಿ | ಕಲೆ | ದೆಹಲಿ |
1992 | ಹರಿಪ್ರಸಾದ್ ಚೌರಾಸಿಯಾ | ಕಲೆ | ಮಹಾರಾಷ್ಟ್ರ |
1992 | ತಾಯಿಲ್ ಜಾನ್ ಚೆರಿಯನ್ | ವೈದ್ಯಕೀಯ | ತಮಿಳುನಾಡು |
1992 | ರಂಜನ್ ರಾಯ್ ಡೇನಿಯಲ್ | ವಿಜ್ಞಾನ-ತಂತ್ರಜ್ಞಾನ | ದೆಹಲಿ |
1992 | ವೀರೇಂದ್ರ ದಯಾಳ್ | ನಾಗರಿಕ ಸೇವೆ | ದೆಹಲಿ |
1992 | ಬಿ.ಸರೋಜಾದೇವಿ | ಕಲೆ | ಕರ್ನಾಟಕ |
1992 | ಖೇಮ್ ಸಿಂಗ್ ಗಿಲ್ | ವಿಜ್ಞಾನ-ತಂತ್ರಜ್ಞಾನ | ಪಂಜಾಬ್ |
1992 | ವವಿಲಾಲಾ ಗೋಪಾಲಕೃಷ್ಣಯ್ಯ | ಸಾರ್ವಜನಿಕ ವ್ಯವಹಾರ | ಆಂಧ್ರಪ್ರದೇಶ |
1992 | ಅಣ್ಣಾ ಹಜಾರೆ | ಸಮಾಜ ಸೇವೆ | ಮಹಾರಾಷ್ಟ್ರ |
1992 | ಹಕೀಮ್ ಅಬ್ದುಲ್ ಹಮೀದ್ | ವೈದ್ಯಕೀಯ | ದೆಹಲಿ |
1992 | ಕೊಂಗರ ಜಗ್ಗಯ್ಯ | ಕಲೆ | ಆಂಧ್ರಪ್ರದೇಶ |
1992 | ಗಿರೀಶ್ ಕಾರ್ನಾಡ್ | ಕಲೆ | ಕರ್ನಾಟಕ |
1992 | ಕೃಷ್ಣಸ್ವಾಮಿ ಕಸ್ತೂರಿರಂಗನ್ | ವಿಜ್ಞಾನ-ತಂತ್ರಜ್ಞಾನ | ಕರ್ನಾಟಕ |
1992 | ತ್ರಿಲೋಕಿನಾಥ್ ಖೂಶೂ | ವಿಜ್ಞಾನ-ತಂತ್ರಜ್ಞಾನ | ದೆಹಲಿ |
1992 | ಗೋರೋ ಕೊಯಾಮಾ | ಇತರೆ | ಜಪಾನ್ |
1992 | ಅದುಸುಮಲ್ಲಿ ರಾಧಾಕೃಷ್ಣ | ಕಲೆ | ಆಂಧ್ರಪ್ರದೇಶ |
1992 | ಟಿ. ಎನ್. ಕೃಷ್ಣನ್ | ಕಲೆ | ತಮಿಳುನಾಡು |
1992 | ರಾಮಚಂದ್ರ ದತ್ತಾತ್ರೇಯ ಲೇಲೆ | ವೈದ್ಯಕೀಯ | ಮಹಾರಾಷ್ಟ್ರ |
1992 | ತಲತ್ ಮಹಮೂದ್ | ಕಲೆ | ಮಹಾರಾಷ್ಟ್ರ |
1992 | ಸೈಯದ್ ಅಬ್ದುಲ್ ಮಲಿಕ್ | ಸಾಹಿತ್ಯ-ಶಿಕ್ಷಣ | ಅಸ್ಸಾಂ |
1992 | ದಲಸುಖ್ ದಹ್ಯಾಭಾಯಿ ಮಲ್ವಾನಿಯಾ | ಸಾಹಿತ್ಯ-ಶಿಕ್ಷಣ | ಗುಜರಾತ್ |
1992 | ಸೋನಾಲ್ ಮಾನ್ಸಿಂಗ್ | ಕಲೆ | ದೆಹಲಿ |
1992 | ಎಂ. ಸಾರದಾ ಮೆನನ್ | ಸಮಾಜ ಸೇವೆ | ತಮಿಳುನಾಡು |
1992 | ನೌಷಾದ್ | ಕಲೆ | ಮಹಾರಾಷ್ಟ್ರ |
1992 | ಸೇತುಮಾಧವರಾವ್ ಪಗಡೀ | ಸಾಹಿತ್ಯ-ಶಿಕ್ಷಣ | ಮಹಾರಾಷ್ಟ್ರ |
1992 | ಹಸಮುಖಭಾಯಿ ಪಾರೇಖ್ | ವಾಣಿಜ್ಯ-ಕೈಗಾರಿಕೆ | ಮಹಾರಾಷ್ಟ್ರ |
1992 | ಸಿ. ನಾರಾಯಣ ರೆಡ್ಡಿ | ಸಾಹಿತ್ಯ-ಶಿಕ್ಷಣ | ಆಂಧ್ರಪ್ರದೇಶ |
1992 | ಮೃಣಾಲಿನಿ ಸಾರಾಭಾಯ್ | ಕಲೆ | ಗುಜರಾತ್ |
1992 | ಗುರುಸರಣ್ ತಲ್ವಾರ್ | ವೈದ್ಯಕೀಯ | ದೆಹಲಿ |
1992 | ಬೃಹಸ್ಪತಿ ದೇವ್ ತ್ರಿಗುಣಾ | ವೈದ್ಯಕೀಯ | ದೆಹಲಿ |
1992 | ಕೆ. ವೆಂಕಟಲಕ್ಷಮ್ಮ | ಕಲೆ | ಕರ್ನಾಟಕ |
1992 | ಸಿ. ಆರ್. ವ್ಯಾಸ್ | ಕಲೆ | ಮಹಾರಾಷ್ಟ್ರ |
1998 | ಯು. ಆರ್. ಅನಂತಮೂರ್ತಿ | ಸಾಹಿತ್ಯ-ಶಿಕ್ಷಣ | ಕರ್ನಾಟಕ |
1998 | ಶಿವರಾಮಕೃಷ್ಣ ಚಂದ್ರಶೇಖರ್ | ವಿಜ್ಞಾನ-ತಂತ್ರಜ್ಞಾನ | ಕರ್ನಾಟಕ |
1998 | ದೇಬೀಪ್ರಸಾದ್ ಚಟ್ಟೋಪಾಧ್ಯಾಯ | ಸಾಹಿತ್ಯ-ಶಿಕ್ಷಣ | ಪಶ್ಚಿಮ ಬಂಗಾಳ |
1998 | ಸತ್ಯಪಾಲ್ ದಾಂಗ್ | ಸಾರ್ವಜನಿಕ ವ್ಯವಹಾರ | ಪಂಜಾಬ್ |
1998 | ಗುರುಬಕ್ಷ್ ಸಿಂಗ್ ಧಿಲ್ಲೋನ್ | ಸಾರ್ವಜನಿಕ ವ್ಯವಹಾರ | ಮಧ್ಯಪ್ರದೇಶ |
1998 | ಎಚ್. ಕೆ. ದುವಾ | ಸಾಹಿತ್ಯ-ಶಿಕ್ಷಣ | ದೆಹಲಿ |
1998 | ಮಲಿಗಾಲಿ ರಾಮ್ ಕೃಷ್ಣ ಗಿರಿನಾಥ್ | ವೈದ್ಯಕೀಯ | ತಮಿಳುನಾಡು |
1998 | ಹೇಮಲತಾ ಗುಪ್ತಾ | ವೈದ್ಯಕೀಯ | ದೆಹಲಿ |
1998 | ಕೆ. ಎಂ. ಮ್ಯಾಥ್ಯೂ | ಸಾಹಿತ್ಯ-ಶಿಕ್ಷಣ | ಕೇರಳ |
1998 | ಜಿ.ಮಾಧವನ್ ನಾಯರ್ | ವಿಜ್ಞಾನ-ತಂತ್ರಜ್ಞಾನ | ಕೇರಳ |
1998 | ರಾಜೇಂದ್ರ ಸಿಂಗ್ ಪರೋಡಾ | ವಿಜ್ಞಾನ-ತಂತ್ರಜ್ಞಾನ | ದೆಹಲಿ |
1998 | ಗುರುಕುಮಾರ್ ಬಾಲಚಂದ್ರ ಪರುಲ್ಕರ್ | ವೈದ್ಯಕೀಯ | ಮಹಾರಾಷ್ಟ್ರ |
1998 | ವೈದ್ಯೇಶ್ವರನ್ ರಾಜಾರಾಮನ್ | ವಿಜ್ಞಾನ-ತಂತ್ರಜ್ಞಾನ | ಕರ್ನಾಟಕ |
1998 | ಭೀಷ್ಮ ಸಾಹನಿ | ಸಾಹಿತ್ಯ-ಶಿಕ್ಷಣ | ದೆಹಲಿ |
1998 | ವೆಂಪಾಟಿ ಚಿನ್ನ ಸತ್ಯಂ | ಕಲೆ | ತಮಿಳುನಾಡು |
1998 | ಲಕ್ಷ್ಮೀಮಲ್ ಸಿಂಘ್ವಿ | ಸಾರ್ವಜನಿಕ ವ್ಯವಹಾರ | ದೆಹಲಿ |
1998 | ವಿ. ಎಂ. ತಾರ್ಕುಂದೆ | ಸಾರ್ವಜನಿಕ ವ್ಯವಹಾರ | ಉತ್ತರಪ್ರದೇಶ |
1998 | ಪನಂಗಿಪಲ್ಲಿ ವೇಣುಗೋಪಾಲ್ | ವೈದ್ಯಕೀಯ | ದೆಹಲಿ |
1999 | ಎಸ್. ಎಸ್. ಬದ್ರಿನಾಥ್ | ವೈದ್ಯಕೀಯ | ತಮಿಳುನಾಡು |
1999 | ಜಗಪರ್ವೇಶ್ ಚಂದ್ | ಸಾರ್ವಜನಿಕ ವ್ಯವಹಾರ | ದೆಹಲಿ |
1999 | ಜಾಕೋಬ್ ಚೆರಿಯನ್ | ಸಮಾಜಸೇವೆ | ತಮಿಳುನಾಡು |
1999 | ಪುಷ್ಪಲತಾ ದಾಸ್ | ಸಮಾಜಸೇವೆ | ಅಸ್ಸಾಂ |
1999 | ಸೊಹ್ರಾಬ್ ಪಿರೋಜ್ಶಾ ಗೋದ್ರೆಜ್ | ವಾಣಿಜ್ಯ-ಕೈಗಾರಿಕೆ | ಮಹಾರಾಷ್ಟ್ರ |
1999 | ಜಾರ್ಜ್ ಜೋಸೆಫ್ | ವಿಜ್ಞಾನ-ತಂತ್ರಜ್ಞಾನ | ಗುಜರಾತ್ |
1999 | ಅನಿಲ್ ಕಾಕೋಡ್ಕರ್ | ವಿಜ್ಞಾನ-ತಂತ್ರಜ್ಞಾನ | ಮಹಾರಾಷ್ಟ್ರ |
1999 | ಡಿ. ಸಿ. ಕಿಳುಕಮೇರಿ# | ಸಾಹಿತ್ಯ-ಶಿಕ್ಷಣ | ಕೇರಳ |
1999 | ಅಶೋಕ್ ಕುಮಾರ್ | ಕಲೆ | ಮಹಾರಾಷ್ಟ್ರ |
1999 | ವಿದ್ಯಾನಿವಾಸ್ ಮಿಶ್ರಾ | ಸಾಹಿತ್ಯ-ಶಿಕ್ಷಣ | ಉತ್ತರಪ್ರದೇಶ |
1999 | ಕೃಷ್ಣಮೂರ್ತಿ ಸಂತಾನಂ | ವಿಜ್ಞಾನ-ತಂತ್ರಜ್ಞಾನ | ದೆಹಲಿ |
1999 | ಎಚ್. ಡಿ. ಶೌರಿ | ಸಮಾಜಸೇವೆ | ದೆಹಲಿ |
1999 | ಶಿವಮಂಗಲ್ ಸಿಂಗ್ ಸುಮನ್ | ಸಾಹಿತ್ಯ-ಶಿಕ್ಷಣ | ಮಧ್ಯಪ್ರದೇಶ |
1999 | ರಾಮ್ ಕಿಂಕರ್ ಉಪಾಧ್ಯಾಯ್ | ಇತರೆ | ಉತ್ತರಪ್ರದೇಶ |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.