![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/8/80/Bharat_Biotech_logo.svg/langkn-640px-Bharat_Biotech_logo.svg.png&w=640&q=50)
ಕೊವ್ಯಾಕ್ಸಿನ್
ಕೊರೊನಾ ವೈರಸ್ ವಿರುದ್ಧ ನೀಡಲಾಗುವ ಒಂದು ಲಸಿಕೆ / From Wikipedia, the free encyclopedia
ಕೊವ್ಯಾಕ್ಸಿನ್ (ಅಧಿಕೃತ ಹೆಸರು: ಬಿಬಿವಿ೧೫೨) ಕೊರೊನಾ ವೈರಸ್ ಖಾಯಿಲೆಯ ಉಪಶಮನಕ್ಕಾಗಿ ನೀಡಲಾಗುವ ಒಂದು ಲಸಿಕೆ. ಇದನ್ನು, ನಿಷ್ಕ್ರಿಯಗೊಳಿಸಿದ ವೈರಸ್ಸಿನ ಸಹಾಯದಿಂದ ತಯಾರಿಸಲಾಗಿದ್ದು, ಭಾರತ್ ಬಯೋಟೆಕ್ ಸಂಸ್ಥೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ.
Quick Facts Clinical data, Trade names ...
![]() | |
![]() ಲಸಿಕೆಯ ಬಾಟಲಿ | |
Clinical data | |
---|---|
Trade names | ಕೊವ್ಯಾಕ್ಸಿನ್ |
Routes of administration | ಸ್ನಾಯು |
ATC code |
|
Identifiers | |
DrugBank | |
UNII |
Close