![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/e/e9/Kailash_Satyarthi_March_2015.jpg/640px-Kailash_Satyarthi_March_2015.jpg&w=640&q=50)
ಕೈಲಾಸ್ ಸತ್ಯಾರ್ಥಿ
From Wikipedia, the free encyclopedia
ಕೈಲಾಸ್ ಸತ್ಯಾರ್ಥಿ(ಜನನ:೧೧ ಜನವರಿ ೧೯೫೪) ಕಳೆದ ೩೪ ವರ್ಷಗಳಿಂದಲೂ ಅತ್ಯಂತ ನಿಷ್ಠೆಯಿಂದ, ಸಂಪೂರ್ಣ ಸಮರ್ಪಣಾ ಭಾವದಿಂದ ಮಕ್ಕಳ ಹಕ್ಕುಗಳ ಹೋರಾಟಗಾರರಾಗಿ ದುಡಿಯುತ್ತಿದ್ದಾರೆ. ಸತ್ಯಾರ್ಥಿಯವರಿಗೆ ೨೦೧೪ರ ಸಾಲಿನ ನೋಬೆಲ್ ಶಾಂತಿ ಪ್ರಶಸ್ತಿ ದೊರೆತಿದೆ. ಇವರು ದೆಹಲಿಯಲ್ಲಿ "ಬಚ್ಪನ್ ಬಚಾವೋ ಆಂದೋಳನ"ದ ಮೂಲಕ ಸುಮಾರು ೮೦ ಸಾವಿರಕ್ಕೂ ಹೆಚ್ಚು ಬಾಲ ಕಾರ್ಮಿಕರ ಮುಕ್ತಿ, ಮತ್ತು ಪುನರ್ವಸತಿಗೆ ದುಡಿಯುತ್ತಿದ್ದಾರೆ. ಆ ಮಕ್ಕಳಿಗೆ ಶಿಕ್ಷಣ, ಉದ್ಯೋಗ ಒದಗಿಸಿ, ಮಕ್ಕಳ ಜೀವನಕ್ಕೆ ಒಂದು ಭವಿಷ್ಯವನ್ನು ಕಲ್ಪಿಸಿದ್ದಾರೆ. ಇವರ ಬಚ್ಪನ್ ಬಚಾವೂ ಆಂದೋಳನದ ಮಹತ್ವದ ಕೆಲಸವನ್ನು ಗಮನಿಸಿ. ೨೦೧೪ರ ನೋಬೆಲ್ ಶಾಂತಿ ಪ್ರಶಸ್ತಿಯನ್ನು ಪಾಕಿಸ್ತಾನ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಮಲಾಲ ಯೂಸಫ್ ಝಾಯಿಯೊಂದಿಗೆ ನೀಡಲಾಗಿದೆ.[1]
![]() | ಈ ಲೇಖನವನ್ನು ಪರಿಷ್ಕರಣೆಗೆ ಹಾಕಲಾಗಿದೆ. ಲೇಖನವನ್ನು ವಿಕಿ ಲೇಖನಗಳಂತೆ ಶುದ್ಧೀಕರಿಸಿದ ನಂತರ ಈ ಸಂದೇಶವನ್ನು ತೆಗೆದುಹಾಕಿ. ಈ ಲೇಖನವನ್ನು ಈ ಕಾರಣಗಳಿಂದಾಗಿ ನಕಲು ಸಂಪಾದನೆಗೆ ಒಳಪಡಿಸಬೇಕಿದೆ {{{ವ್ಯಾಕರಣ, ಶೈಲಿ, ಒಗ್ಗಟ್ಟು, ಸಂಯೋಜನೆ ಧ್ವನಿ ಅಥವಾ ಕಾಗುಣಿತ}}}. |
Quick Facts ಕೈಲಾಸ್ ಸತ್ಯಾರ್ಥಿ, ಜನನ ...
ಕೈಲಾಸ್ ಸತ್ಯಾರ್ಥಿ | |
---|---|
कैलाश सत्यार्थी | |
![]() | |
ಜನನ | (೧೯೫೪-೦೧-೧೧)೧೧ ಜನವರಿ ೧೯೫೪ ವಿದಿಶಾ, ಮಧ್ಯಪ್ರದೇಶ, ಭಾರತ |
ರಾಷ್ಟ್ರೀಯತೆ | ಭಾರತೀಯ |
ವೃತ್ತಿ(ಗಳು) | ಮಕ್ಕಳ ಹಕ್ಕುಗಳ ಹೋರಾಟಗಾರ, ಶೈಕ್ಷಣಿಕ ಕಾರ್ಯಕರ್ತ |
ಗಮನಾರ್ಹ ಕೆಲಸಗಳು | ಬಚ್ಪನ್ ಬಚಾವೋ ಆಂದೋಳನ |
ಪ್ರಶಸ್ತಿಗಳು | Robert F. Kennedy Human Rights Award Medal of the Italian Senate Alfonso Comin International Award 2014 Nobel Peace Prize |
ಜಾಲತಾಣ | www |
Close
![](http://upload.wikimedia.org/wikipedia/commons/thumb/6/6e/Kailash_Satyarthi.jpg/320px-Kailash_Satyarthi.jpg)