ಕೆಪ್ಲರ್-೪೫೨ಬಿ
From Wikipedia, the free encyclopedia
ಕೆಪ್ಲರ್-೪೫೨ಬಿಯು ಒಂದು ಸೌರಾತೀತ ಗ್ರಹ. ಇದು G-ವರ್ಗದ ಕೆಪ್ಲರ್-೪೫೨ ನಕ್ಷತ್ರವನ್ನು ಸುತ್ತುತ್ತದೆ. ಕೆಪ್ಲರ್ ಎಂಬ ವ್ಯೋಮನೌಕೆಯ ದೂರದರ್ಶಕದ ಮೂಲಕ ಇದನ್ನು ಪತ್ತೆಹಚ್ಚಲಾಗಿದೆಯೆಂದು 23 July 2015ರಂದು ನಾಸಾ ಘೋಷಿಸಿತು.[2] ಸೂರ್ಯನನ್ನು ಹೋಲುವ ಒಂದು ನಕ್ಷತ್ರದ ವಾಸಯೋಗ್ಯ ವಲಯದಲ್ಲಿ ಸುತ್ತುವ[4] ಕಲ್ಲುಗುಡ್ಡಗಳನ್ನು ಹೊಂದಿರುವ ಸಂಭಾವ್ಯತೆ ಇರುವ ಹಾಗೂ ಭೂಮಿಗಿಂತ ಹೆಚ್ಚು ಭಾರ ಹೊಂದಿರುವವುಗಳಲ್ಲಿ [5] ಮೊಟ್ಟಮೊದಲಾಗಿ ಕಂಡುಹಿಡಿಯಲ್ಪಟ್ಟ ಗ್ರಹ ಇದು. ಭೂಮಿ ಸಾದೃಶ್ಯತೆಯ ಅನುಕ್ರಮಣಿಕೆಯಲ್ಲಿ ಇದು ಆರನೇ ಸ್ಥಾನ ಪಡೆದಿದೆ.
Quick Facts Extrasolar planet, Parent star ...
Extrasolar planet | List of extrasolar planets | |
---|---|---|
Artist's concept of Kepler-452b | ||
Parent star | ||
Star | Kepler-452 | |
Constellation | Cygnus | |
Right ascension | (α) | 19h 44m 00.89s[1] |
Declination | (δ) | +44° 16′ 39.2″[1] |
Distance | 1400 ly (430 pc) | |
Spectral type | G2[1][2] | |
Mass | (m) | 1.037+0.054 −0.047[1] ಟೆಂಪ್ಲೇಟು:Solar mass |
Radius | (r) | 1.11+0.15 −0.09[1] ಟೆಂಪ್ಲೇಟು:Solar radius |
Temperature | (T) | 5757±85[1] K |
Metallicity | [Fe/H] | 0.21±0.09[1] |
Age | 6±2[1] Gyr | |
Physical characteristics | ||
Mass | (m) | 5 ± 2 (predicted) ಟೆಂಪ್ಲೇಟು:Earth mass |
Radius | (r) | 1.63+0.23 −0.20[1] ಟೆಂಪ್ಲೇಟು:Earth radius (10.4+1.5 −1.3 Mm) |
Stellar flux | (F⊙) | ~1.10 ⊕ |
Density | (ρ) | 6.4+6.8 −3.8 (assumed) g cm−3 |
Surface gravity | (g) | 18.5+15.1 −10.0 (assumed) m/s² (1.9+1.5 −1.0 g) |
Temperature | (T) | 265+15 −13 K[1] (−8+15 −13 C, 17.6+27 −23.4 F) |
Discovery information | ||
Discovery date | 23 July 2015 (announced) | |
Discoverer(s) | Kepler Science Team | |
Discovery method | Transit | |
Discovery site | Kepler telescope | |
Discovery status | Published | |
Orbital elements | ||
Semimajor axis | (a) | 1.046+0.019 −0.015[1] AU |
Orbital period | (P) | around 384.843+0.007 −0.012[1] d |
Inclination | (i) | 89.806+0.134 −0.049° |
Other designations | ||
KOI-7016.01[3] | ||
Database references | ||
Extrasolar Planets Encyclopaedia | data | |
SIMBAD | data | |
Exoplanet Archive | data | |
Open Exoplanet Catalogue | data |
Close
ಸೌರಮಂಡಲದಿಂದ ಸುಮಾರು ೧೪೦೦ ಜ್ಯೋತಿರ್ವಷಗಳಷ್ಟು ದೂರವಿರುವ ಈ ಗ್ರಹವನ್ನು ತಲುಪಲು ಗಂಟೆಗೆ ೫೯ ಸಾವಿರ ಕಿಲೋಮೀಟರು ವೇಗದಲ್ಲಿ (ನಾಸಾದ New Horizons ವ್ಯೋಮನೌಕೆಗಳ ವೇಗ) ಹೋದರೆ ೨೫.೯ ಮಿಲಿಯ ವರ್ಷಗಳು ಬೇಕು.[6].