From Wikipedia, the free encyclopedia
ಸ್ವಾಮಿ ಕೃಷ್ಣಾನಂದ (ಎಪ್ರಿಲ್ ೨೫, ೧೯೨೨ - ನವಂಬರ್ ೨೩, ೨೦೦೧) ಒಬ್ಬ ಹಿಂದೂ ಸಂತರಾಗಿದ್ದರು. ಅವರು ಸ್ವಾಮಿ ಶಿವಾನಂದರ ಶಿಷ್ಯರಾಗಿದ್ದರು ಮತ್ತು ಋಷಿಕೇಶದಲ್ಲಿ ೧೯೫೮ರಿಂದ ೨೦೦೧ರ ವರೆಗೆ ದಿವ್ಯ ಜೀವನ ಸಮಾಜದ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು. ೨೦೦ಕ್ಕೂ ಹೆಚ್ಚು ಪಠ್ಯಗಳ ಲೇಖಕರಾಗಿದ್ದ, ಯೋಗ, ಧರ್ಮ ಹಾಗು ತತ್ವ ಮೀಮಾಂಸೆಯ ಮೇಲೆ ವ್ಯಾಪಕವಾಗಿ ಉಪನ್ಯಾಸ ನೀಡುತ್ತಿದ್ದ ಕೃಷ್ಣಾನಂದರು ಸಮೃದ್ಧ ದೇವತಾಶಾಸ್ತ್ರಜ್ಞ ಹಾಗು ತತ್ವಶಾಸ್ತ್ರಜ್ಞರಾಗಿದ್ದರು.
ಕೃಷ್ಣಾನಂದ ಸರಸ್ವತಿ | |
---|---|
ಜನನ | 25 ಎಪ್ರಿಲ್ 1922 ಭಾರತ |
ಮರಣ | 23 ನವಂಬರ್ 2001 (ವಯಸ್ಸು 79) ಶಿವಾನಂದ ನಗರ |
ಜನ್ಮ ನಾಮ | ಸುಬ್ಬ ರಾಯ |
ಗುರು | ಶಿವಾನಂದ ಸರಸ್ವತಿ |
ತತ್ವಶಾಸ್ತ್ರ | ವೇದಾಂತ |
ಹಿಂದೂ ತತ್ತ್ವಶಾಸ್ತ್ರ ಸರಣಿಯ ಲೇಖನ | |
ಪಂಥಗಳು | |
---|---|
ಸಾಂಖ್ಯ · ನ್ಯಾಯ | |
ವೈಶೇಷಿಕ · ಯೋಗ | |
ಪೂರ್ವ ಮೀಮಾಂಸಾ · ವೇದಾಂತ | |
ವೇದಾಂತ ಪಂಥಗಳು | |
ಅದ್ವೈತ · ವಿಶಿಷ್ಟಾದ್ವೈತ | |
ದ್ವೈತ | |
ಪ್ರಮುಖ ವ್ಯಕ್ತಿಗಳು | |
ಕಪಿಲ · ಗೋತಮ | |
ಕಣಾದ · ಪತಂಜಲಿ | |
ಜೈಮಿನಿ · ವ್ಯಾಸ | |
ಮಧ್ಯಕಾಲೀನ | |
ಆದಿಶಂಕರ · ರಾಮಾನುಜ | |
ಮಧ್ವ · ಮಧುಸೂದನ | |
ವೇದಾಂತ ದೇಶಿಕ · ಜಯತೀರ್ಥ | |
ಆಧುನಿಕ | |
ರಾಮಕೃಷ್ಣ · ರಮಣ | |
ವಿವೇಕಾನಂದ · ನಾರಾಯಣ ಗುರು | |
ಅರವಿಂದ ·ಶಿವಾನಂದ | |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.