From Wikipedia, the free encyclopedia
ವೇದಾಂತ ದೇಶಿಕ (೧೨೬೯-೧೩೭೦) ಒಬ್ಬ ಶ್ರೀ ವೈಷ್ಣವ ಗುರುಗಳಾಗಿದ್ದರು. ಅವರು ಒಬ್ಬ ಕವಿ, ಭಕ್ತ, ತತ್ವಶಾಸ್ತ್ರಜ್ಞ ಮತ್ತು ಮಹಾಶಿಕ್ಷಕರಾಗಿದ್ದರು. ಅವರು ಶ್ರೀ ಕುರುಗೇಶರ್, ಶ್ರೀ ಕಿಡಾಂಬಿ ಆಚನ್, ಶ್ರೀ ಆತ್ರೆಯ ರಾಮಾನುಜರ್, ಶ್ರೀ ಆತ್ರೇಯ ರಂಗರಾಜಚಾರಿಯರ್ ಮತ್ತು ಆ ಕ್ರಮದಲ್ಲಿ ಅನೇಕರ ವಂಶಾವಳಿಯಲ್ಲಿ ಬರುವ ಸ್ವಾಮಿ ಶ್ರೀ ಕಿಡಾಂಬಿ ಅಪ್ಪುಲ್ಲರ್ ಯಾನೆ ಶ್ರೀ ಆತ್ರೇಯ ರಾಮಾನುಜಚಾರಿಯರ್‌ರ ಶಿಷ್ಯರಾಗಿದ್ದರು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.