ಕುಮುದಾಬೆನ್ ಜೋಶಿ
From Wikipedia, the free encyclopedia
ಕುಮುದಾಬೆನ್ ಮಣಿಶಂಕರ್ ಜೋಶಿ ಅವರು (೩೧ ಜನವರಿ ೧೯೩೪ - ೧೪ ಮಾರ್ಚ್ ೨೦೨೨) ಒಬ್ಬ ಭಾರತೀಯ ರಾಜಕಾರಣಿ.
Quick Facts ಪೂರ್ವಾಧಿಕಾರಿ, ಉತ್ತರಾಧಿಕಾರಿ ...
ಸಂಸತ್ ಸದಸ್ಯೆ, ರಾಜ್ಯ ಸಭೆ | |
ಅಧಿಕಾರ ಅವಧಿ ೧೫ ಅಕ್ಟೋಬರ್ ೧೯೭೩ – ೨೫ ನವೆಂಬರ್ ೧೯೮೫ | |
ಆಂಧ್ರಪ್ರದೇಶದ ೧೪ ನೇ ಗವರ್ನರ್ | |
ಅಧಿಕಾರ ಅವಧಿ ೨೬ ನವೆಂಬರ್ ೧೯೮೫ – ೭ ಫೆಬ್ರವರಿ ೧೯೯೦ | |
ಪೂರ್ವಾಧಿಕಾರಿ | ಶಂಕರ್ ದಯಾಳ್ ಶರ್ಮಾ |
ಉತ್ತರಾಧಿಕಾರಿ | ಕ್ರಿಶನ್ ಕಾಂತ್ |
ಮಾಹಿತಿ ಮತ್ತು ಪ್ರಸಾರ ಖಾತೆಯ ಉಪ ಸಚಿವರು | |
ಅಧಿಕಾರ ಅವಧಿ ಅಕ್ಟೋಬರ್ ೧೯೮೦ – ಜನವರಿ ೧೯೮೨ | |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಉಪ ಸಚಿವರು | |
ಅಧಿಕಾರ ಅವಧಿ ಜನವರಿ ೧೯೮೨ – ಡಿಸೆಂಬರ್ ೧೯೮೪ | |
ವೈಯಕ್ತಿಕ ಮಾಹಿತಿ | |
ಜನನ | ಕುಮುದಬೆನ್ ಮಣಿಶಂಕರ್ ಜೋಶಿ ೩೧ ಜನವರಿ ೧೯೩೪ ಬ್ರಿಟಿಷ್ ರಾಜ್ |
ಮರಣ | ೧೪ ಮಾರ್ಚ್ ೨೦೨೨ (ವಯಸ್ಸು ೮೮) ಚಾಂಗಾ ಧನೋರಿ, ನವಸಾರಿ ಜಿಲ್ಲೆ, ಗುಜರಾತ್, ಭಾರತ |
Close