ಕುಕರ್ಬಿಟೇಸೀ
ಸಸ್ಯಗಳ ಕುಟುಂಬ / From Wikipedia, the free encyclopedia
ಕುಕರ್ಬಿಟೇಸೀದ್ವಿದಳಸಸ್ಯಗಳ ಗುಂಪಿಗೆ ಸೇರಿದ ಒಂದು ಪ್ರಮುಖ ಕುಟುಂಬ. ಇದರಲ್ಲಿ ಸುಮಾರು 100 ಜಾತಿಗೆ ಸೇರಿದ 850 ಪ್ರಭೇದಗಳಿವೆ. ಇವುಗಳಲ್ಲಿ ಬಹುಪಾಲು ಪ್ರಭೇದಗಳು ಉಷ್ಣದೇಶಗಳ ನಿವಾಸಿಗಳು. ಸಾಮಾನ್ಯವಾಗಿ ಎಲ್ಲ ಪ್ರಭೇದಗಳೂ ಮೃದುಕಾಂಡವುಳ್ಳ ವಾರ್ಷಿಕ ಬಳ್ಳಿಗಳು. ಅಪೂರ್ವವಾಗಿ ಕೆಲವು ಬಗೆಗಳು ಚಿಕ್ಕ ಮರಗಳಾಗಿ ಬೆಳೆಯುವುದುಂಟು. ಉದಾಹರಣೆಗೆ ಸೊಶೋತ್ರ ದ್ವೀಪದಲ್ಲಿ ಬೆಳೆಯುವ ಟೆಂಟ್ರೋಸಿಯಾಸ್ ಮತ್ತು ನೈಋತ್ಯ ಆಫ್ರಿಕದ ಮರುಭೂಮಿಯಲ್ಲಿ ಬೆಳೆಯುವ ಅಕ್ಯಾಂತೊಸಿಯಾಸ್ ಎಂಬ ಜಾತಿಯ ಸಸ್ಯಗಳು.
Quick Facts Cucurbitaceae, Scientific classification ...
Cucurbitaceae | |
---|---|
Hodgsonia male plant | |
Scientific classification | |
ಸಾಮ್ರಾಜ್ಯ: | Plantae |
(ಶ್ರೇಣಿಯಿಲ್ಲದ್ದು): | Angiosperms |
(ಶ್ರೇಣಿಯಿಲ್ಲದ್ದು): | Eudicots |
(ಶ್ರೇಣಿಯಿಲ್ಲದ್ದು): | Rosids |
ಗಣ: | Cucurbitales |
ಕುಟುಂಬ: | Cucurbitaceae Juss.[1] |
Close