![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/b/b8/Kiwi_%2528Actinidia_chinensis%2529_1_Luc_Viatour.jpg/640px-Kiwi_%2528Actinidia_chinensis%2529_1_Luc_Viatour.jpg&w=640&q=50)
ಕೀವಿಹಣ್ಣು
ಒಂದು ಹಣ್ಣಿನ ವರ್ಗ / From Wikipedia, the free encyclopedia
ಪ್ರಪಂಚದ ಬಹಳ ಭಾಗಗಳಲ್ಲಿ ಕೀವಿಹಣ್ಣ ನ್ನು ಕೀವಿ ಎಂದು ಚಿಕ್ಕದಾಗಿ ಕರೆಯುತ್ತಾರೆ, ಎಕ್ಟಿಂಡಿಯ ಡೆಲಿಸಿಯೊಸ ತಳಿಯ ಕಾಡು ಬಳ್ಳಿಯ ಬೆರಿ ಗುಂಪಿಗೆ ಸೇರಿದ ಖಾದ್ಯ ಮತ್ತು ಎಕ್ಟಿನಿಡಿಯ ಗುಂಪಿನ ಇತರ ವರ್ಗಗಳು ಮತ್ತು ಇದರ ಮಧ್ಯೆ ಹೈಬ್ರೀಡ್ ಮಾಡಲಾಗಿದೆ. ಎಕ್ಟಿಂಡಿಯ ಉತ್ತರ ಪೂರ್ವ ಏಷ್ಯಾಕ್ಕೆ ಸ್ಥಳೀಯವಾಗಿದೆ, ವಿಶೇಷವಾಗಿ ಚೀನಾದ ದಕ್ಷಿಣಕ್ಕೆ. ಕೀವಿಹಣ್ಣಿನ ಹೆಚ್ಚು ಸಾಮಾನ್ಯವಾದ ತಳಿಗಳು ಅಂಡಾಕೃತಿಯದಾಗಿವೆ, ಸುಮಾರು ದೊಡ್ಡ ಕೋಳಿ ಮೊಟ್ಟೆಯ ಅಳತೆಯಲ್ಲಿರುತ್ತವೆ (5-8 ಸೆಂಟಿಮೀಟರ್ / 2-3 ಉದ್ದ ಮತ್ತು 4.5-5.5 ಸೆಂಟಿಮೀಟರ್ / 1 3/4-2 ಅಗಲ). ಇದು ನಾರಿನಂಶವನ್ನು ಹೊಂದಿದೆ, ಮಾಸಲು ಕಂದು-ಹಸಿರು ಬಣ್ಣದ ಸಿಪ್ಪೆ ಮತ್ತು ಹೊಳೆಯುವ ಹಸಿರು ಬಣ್ಣ ಅಥವಾ ಬಂಗಾರ ಬಣ್ಣದ ತಿರುಳುಗಳ ಜೊತೆ ಸಾಲಾಗಿರುವ ಚಿಕ್ಕದಾದ ಕಪ್ಪು ಬಣ್ಣದ ತಿನ್ನಬಹುದಾದ ಬೀಜಗಳು. ಹಣ್ಣು ಮೃದುವಾದ ಮೇಲ್ಮೈ ಮತ್ತು ವಿಶಿಷ್ಟವಾದ ಸುವಾಸನೆಯನ್ನು ಹೊಂದಿದೆ, ಮತ್ತು ಈಗ ಇದು ಬಹಳ ದೇಶಗಳಲ್ಲಿ ವ್ಯಾಪಾರದ ಬೆಳೆಯಾಗಿದೆ, ಮುಖ್ಯವಾಗಿ ಇಟಲಿ, ಚೀನಾ, ಮತ್ತು ನ್ಯೂಜಿಲೆಂಡ್ ಗಳಲ್ಲಿ. ಚೀನಾದ ಗೂಸ್ ಬೆರ್ರಿ ಎಂದು ಸಹ ಕರೆಯುವರು,[1] 1950ರ ದಶಕದಲ್ಲಿ ಮಾರುಕಟ್ಟೆಯಲ್ಲಿ ರಫ್ತು ಮಾಡುವ ಕಾರಣಗಳಿಗಾಗಿ ಮರುನಾಮಕರಣ ಮಾಡಿದ್ದರು; ಮೆಲೋನೆಟ್ ಎಂದು ಚಿಕ್ಕದಾಗಿ, ನ್ಯೂಜಿಲೆಂಡಿನ ರಫ್ತುಗಾರರು ಕೀವಿಹಣ್ಣು ಎಂದು ಕರೆದರು. ಕಂದು ಬಣ್ಣದ ಹಾರಲಾರದ ಹಕ್ಕಿ ಮತ್ತು ನ್ಯೂಜಿಲೆಂಡಿನ ರಾಷ್ಟ್ರೀಯ ಚಿಹ್ನೆ ಕೀವಿಯಿಂದ ಈ ಕೊನೆಯ ಹೆಸರು ಬಂತು, ಮತ್ತು ನ್ಯೂಜಿಲೆಂಡಿನ ಜನರಿಗೆ ಇದು ಒಂದು ಆಡುಮಾತಿನ ಹೆಸರು ಸಹ ಆಗಿದೆ.
![Thumb image](http://upload.wikimedia.org/wikipedia/commons/thumb/0/0a/Actinidia_fruits.jpg/640px-Actinidia_fruits.jpg)
A = A. arguta, C = A. chinensis, D = A. deliciosa, E = A. eriantha, I = A. indochinensis, P = A. polygama, S = A. setosa.
![Thumb image](http://upload.wikimedia.org/wikipedia/commons/thumb/5/59/Kiwi1.1.jpg/640px-Kiwi1.1.jpg)