![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/2/2e/Smit.Faces_of_Lorises.jpg/640px-Smit.Faces_of_Lorises.jpg&w=640&q=50)
ಕಾಡುಪಾಪ
From Wikipedia, the free encyclopedia
ಕಾಡುಪಾಪ - ಭಾರತದ ಅನೇಕ ಅಭಯಾರಣ್ಯಗಳಲ್ಲಿ ಕಂಡುಬರುವ ಸಸ್ತನಿ ಇದಾಗಿದೆ. ಕಾಡುಪಾಪವು ಪ್ರೈಮೇಟ್ ಗಣದ ಲೋರಿಸಿಡೀ ಕುಟುಂಬದ ಲೋರಿಸ್ ಜಾತಿಯ ಮತ್ತು ಲೀಮರಿಡೀ ಕುಟುಂಬದ ಲೀಮರ್ ಜಾತಿಯ ಕೋತಿಗಳಿಗೆ ಇರುವ ಸಾಮಾನ್ಯ ಹೆಸರು. ಇವುಗಳಲ್ಲಿ ಲೋರಿಸ್ ಜಾತಿಯ ಕಾಡುಪಾಪ ಭಾರತ, ಸಿಂಹಳಗಳಲ್ಲಿ ವಾಸಿಸುತ್ತದೆ. ಲೀಮರ್ ಜಾತಿಯವು ಮಡಗಾಸ್ಕರ್ ದ್ವಿಪದ ನಿವಾಸಿಗಳು.
Quick Facts ಕಾಡುಪಾಪ, Scientific classification ...
ಕಾಡುಪಾಪ | |
---|---|
![]() | |
ಕಾಡುಪಾಪಗಳು | |
Scientific classification | |
ಸಾಮ್ರಾಜ್ಯ: | animalia |
ವಿಭಾಗ: | ಖಾರ್ಡೇಟ |
ವರ್ಗ: | |
ಗಣ: | |
ಕುಟುಂಬ: | ಲೋರಿಸಿಡೆ |
ಉಪಕುಟುಂಬ: | ಲೋರಿನೆ (ಜಾನ್ ಎಡ್ವರ್ಡ್) ಗ್ರೇ, 1821 |
ಜೀನಸ್ (ಕುಲ) | |
ಲೊರಿಸ್ |
Close