ಕಲಿನಿನ್‍ಗ್ರಾಡ್
From Wikipedia, the free encyclopedia
ಕಲಿನಿನ್‍ಗ್ರಾಡ್ ಸೋವಿಯತ್ ದೇಶದ ಮತ್ತು ಆಬ್ಲಾಸ್ಟಿನ ಆಡಳಿತಕೇಂದ್ರ. ಮುಖ್ಯ ಬಂದರು, ನೌಕಾ ನೆಲೆ, ಪುರಾತನ ನಗರ, ಇದರ ಹಿಂದಿನ ಹೆಸರು ಕೋನಿಕ್ಸ್ ಬರ್ಗ್. ರಷ್ಯನ್ ಸೋವಿಯತ್ ಫೆಡರೇಟೆಡ್ ಸಮಾಜವಾದಿ ಗಣರಾಜ್ಯದಲ್ಲಿದೆ. ಜನಸಂಖ್ಯೆ ೪,೩೧,೯೦೨ (೨೦೧೦) [೩]. ಪ್ರೇಗೋಲ್ಯ ನದಿಯ ದಡದಲ್ಲಿರುವ ಈ ನಗರ ಮಾಸ್ಕೋವಿಗೆ ಪಶ್ಚಿಮಕ್ಕೆ ೧೦೦೮ ಕಿಮೀ ದೂರದಲ್ಲಿದೆ. ಬರ್ಲಿನ್ ಇದಕ್ಕೆ ನೈಋತ್ಯದಲ್ಲಿ, ೫೪೦ ಕಿಮೀ ದೂರದಲ್ಲಿದೆ.
Kaliningrad (English) Калининград (Russian) | |
---|---|
- City - | |
Location of Kaliningrad Oblast in Russia | |
Lua error in ಮಾಡ್ಯೂಲ್:Location_map at line 526: Unable to find the specified location map definition: "Module:Location map/data/Russia Kaliningrad Oblast" does not exist. | |
Coordinates: 54°43′N 20°31′E | |
Coat of arms | Flag |
City Day | July 4; observed on the first Saturday of July[ಸೂಕ್ತ ಉಲ್ಲೇಖನ ಬೇಕು] |
Administrative status (as of November 2011) | |
Country | Russia |
Federal subject | Kaliningrad Oblast |
Administratively subordinated to | city of oblast significance of Kaliningrad[ಸೂಕ್ತ ಉಲ್ಲೇಖನ ಬೇಕು] |
Administrative center of | Kaliningrad Oblast,[ಸೂಕ್ತ ಉಲ್ಲೇಖನ ಬೇಕು] city of oblast significance of Kaliningrad[ಸೂಕ್ತ ಉಲ್ಲೇಖನ ಬೇಕು] |
Municipal status (as of July 2009) | |
Urban okrug | Kaliningrad Urban Okrug[ಸೂಕ್ತ ಉಲ್ಲೇಖನ ಬೇಕು] |
Administrative center of | Kaliningrad Urban Okrug[ಸೂಕ್ತ ಉಲ್ಲೇಖನ ಬೇಕು] |
Head[೧] | Alexander Yaroshuk[೧] |
Representative body | City Council of Deputies[ಸೂಕ್ತ ಉಲ್ಲೇಖನ ಬೇಕು] |
Statistics | |
Area (urban okrug) (February 2012) | 223.03 km2 (86.11 sq mi)[೨] |
Population (2010 Census) | ೪,೩೧,೪೦೨ inhabitants[೩] |
- Rank in 2010 | 40th |
Density (February 2012) | 1,900/km2 (4,900/sq mi)[೨] |
Time zone | USZ1 (UTC+02:00)[೪] |
Founded | 1255[ಸೂಕ್ತ ಉಲ್ಲೇಖನ ಬೇಕು] |
Postal code(s)[೫] | 236000 |
Dialing code(s) | +7 4012[ಸೂಕ್ತ ಉಲ್ಲೇಖನ ಬೇಕು] |
[[:commons:Category: Failed to render property Commons category: Commons category property not found. |Kaliningrad]] on WikiCommons |
ಇತಿಹಾಸ
ಕಲೀನಿನ್ಗ್ರಾಡ್ ಟ್ಯುಟಾನಿಕ್ ಸರ್ದಾರರಿಂದ ೧೨೫೫ರಲ್ಲಿ ಸ್ಥಾಪಿತವಾಗಿ ೧೨೮೬ರಲ್ಲಿ ಪಟ್ಟಣವಾಯಿತು. ಹ್ಯಾನ್ಸಿಯಾಟಿಕ್ ಕೂಟಕ್ಕೆ ಸೇರಿದ್ದ ಈ ಪಟ್ಟಣ ಟ್ಯುಟಾನಿಕರ ಕೇಂದ್ರವಾದ್ದು ೧೫ನೆಯ ಶತಮಾನದಲ್ಲಿ. ೧೬ನೆಯ ಶತಮಾನದಲ್ಲಿ ಇದು ಪ್ರಷ್ಯದ ಡ್ಯೂಕರ ಮುಖ್ಯಪಟ್ಟಣವಾಯಿತು. ಸುಪ್ರಸಿದ್ಧ ತತ್ತ್ವಶಾಸ್ತ್ರಜ್ಞ ಇಮ್ಯಾನ್ಯುಯೆಲ್ ಕಾಂಟ್ ಇಲ್ಲಿ ಪ್ರಾಧ್ಯಾಪಕನಾಗಿದ್ದ. ಆತನ ಸ್ಮಾರಕವೊಂದು ೧೮೬೪ರಲ್ಲಿ ಸ್ಥಾಪಿತವಾಯಿತು. ಎರಡನೆಯ ಮಹಾಯುದ್ಧದ ಕಾಲದಲ್ಲಿ ಕಲೀನಿನ್ಗ್ರಾಡ್ ನಗರ ಅಪಾರ ಹಾನಿಗೆ ಗುರಿಯಾಯಿತು. ಇಲ್ಲಿಯ ಅನೇಕ ಪುರಾತನ ಕಟ್ಟಡಗಳು ನಾಶವಾದುವು. ಕೆಲವು ಮಾತ್ರ ಇಂದಿಗೂ ಉಳಿದಿವೆ.ಮೊದಲು ಪ್ರಷ್ಯದ, ಅನಂತರ ಜರ್ಮನಿಯ ಅಡಿಯಲ್ಲಿ ಇದು ಬಾಲ್ಟಿಕ್ ಸಮುದ್ರದ ಮುಖ್ಯ ನೌಕಾನೆಲೆಗಳಲ್ಲೊಂದಾಗಿತ್ತು. ೧೯೪೫ರಲ್ಲಿ ಪಾಟ್ಸ್ ಡ್ಯಾಂ ಒಪ್ಪಂದದ ಪ್ರಕಾರ ಸೋವಿಯತ್ ದೇಶಕ್ಕೆ ಸೇರಿತು.
ಹವಾಮಾನ
ಕಲಿನಿನ್‍ಗ್ರಾಡ್‍ನಲ್ಲಿ ಸಮಶೀತೋಷ್ಣ ಹವಾಮಾನವಿದೆ.ಚಳಿಯಿಂದ ಕೂಡಿದ,ಮೋಡ ಮುಸುಕಿದ ಚಳಿಗಾಲ ಮತ್ತು ಮಳೆಗಳಿಂದ ಕೂಡಿದ ಬೇಸಗೆಕಾಲ ಇಲ್ಲಿಯ ವೈಶಿಷ್ಟ್ಯ.
ಕಲಿನಿನ್‍ಗ್ರಾಡ್ದ ಹವಾಮಾನ ದತ್ತಾಂಶ | |||||||||||||
---|---|---|---|---|---|---|---|---|---|---|---|---|---|
ತಿಂಗಳು | ಜ | ಫೆ | ಮಾ | ಏ | ಮೇ | ಜೂ | ಜು | ಆ | ಸೆ | ಆಕ್ಟೋ | ನ | ಡಿ | ವರ್ಷ |
Record high °C (°F) | 12.7 (54.9) |
15.6 (60.1) |
23.0 (73.4) |
28.5 (83.3) |
30.6 (87.1) |
33.5 (92.3) |
36.3 (97.3) |
36.5 (97.7) |
31.2 (88.2) |
26.4 (79.5) |
19.4 (66.9) |
13.3 (55.9) |
36.5 (97.7) |
ಅಧಿಕ ಸರಾಸರಿ °C (°F) | 0.7 (33.3) |
1.5 (34.7) |
5.6 (42.1) |
12.3 (54.1) |
18.0 (64.4) |
20.5 (68.9) |
23.0 (73.4) |
22.6 (72.7) |
17.6 (63.7) |
12.1 (53.8) |
5.6 (42.1) |
1.9 (35.4) |
11.8 (53.2) |
Daily mean °C (°F) | −1.5 (29.3) |
−1.1 (30) |
2.0 (35.6) |
7.3 (45.1) |
12.5 (54.5) |
15.5 (59.9) |
18.1 (64.6) |
17.6 (63.7) |
13.1 (55.6) |
8.4 (47.1) |
3.3 (37.9) |
−0.3 (31.5) |
7.9 (46.2) |
ಕಡಮೆ ಸರಾಸರಿ °C (°F) | −3.8 (25.2) |
−3.5 (25.7) |
−1.1 (30) |
2.9 (37.2) |
7.5 (45.5) |
10.9 (51.6) |
13.6 (56.5) |
13.1 (55.6) |
9.3 (48.7) |
5.2 (41.4) |
1.1 (34) |
−2.5 (27.5) |
4.4 (39.9) |
Record low °C (°F) | −32.5 (−26.5) |
−33.3 (−27.9) |
−21.7 (−7.1) |
−5.4 (22.3) |
−3.1 (26.4) |
0.7 (33.3) |
4.5 (40.1) |
1.6 (34.9) |
−2.0 (28.4) |
−11.2 (11.8) |
−18.7 (−1.7) |
−25.6 (−14.1) |
−33.3 (−27.9) |
Average precipitation mm (inches) | 68 (2.68) |
49 (1.93) |
52 (2.05) |
36 (1.42) |
54 (2.13) |
79 (3.11) |
77 (3.03) |
97 (3.82) |
74 (2.91) |
82 (3.23) |
83 (3.27) |
73 (2.87) |
824 (32.44) |
Average snowfall cm (inches) | 7 (2.8) |
7 (2.8) |
3 (1.2) |
0 (0) |
0 (0) |
0 (0) |
0 (0) |
0 (0) |
0 (0) |
0 (0) |
2 (0.8) |
5 (2) |
24 (9.6) |
Average rainy days | 14 | 13 | 14 | 14 | 14 | 16 | 15 | 16 | 17 | 18 | 18 | 16 | 185 |
Average snowy days | 9 | 9 | 5 | 1 | 0 | 0 | 0 | 0 | 0 | 0 | 3 | 7 | 34 |
Average relative humidity (%) | 85 | 83 | 78 | 72 | 71 | 74 | 75 | 76 | 81 | 83 | 86 | 87 | 79 |
Mean sunshine hours | 34.1 | 61.6 | 120.9 | 171.0 | 254.2 | 264.0 | 257.3 | 229.4 | 159.0 | 96.1 | 39.0 | 24.8 | ೧,೭೧೧.೪ |
Source #1: Pogoda.ru.net[೬] | |||||||||||||
Source #2: Hong Kong Observatory [೭] |
ವಾಣಿಜ್ಯ
ಕಲೀನಿನ್ಗ್ರಾಡಿನ ಬಳಿ ನೀರು ಚಳಿಗಾಲದಲ್ಲಿ ಹೆಪ್ಪುಗಟ್ಟುವುದಿಲ್ಲವಾದ್ದರಿಂದ ಇದು ಸೋವಿಯತ್ ದೇಶದ ಸರ್ವಋತು ಬಂದರು. ಕಲೀನಿನ್ಗ್ರಾಡಿನಲ್ಲಿ ಕಾಗದ, ರಸಾಯನವಸ್ತು ಮತ್ತು ಮೀನಿನ ವಸ್ತುಗಳನ್ನು ತಯಾರಿಸುವ ಕೈಗಾರಿಕೆಗಳಿವೆ. ಮರದ ದಿಮ್ಮಿ. ಮೀನುಗಾರಿಕೆ ಎರಡು ಮುಖ್ಯ ಉದ್ಯೋಗಗಳು. ಸಾಗರ ಸಂಶೋಧನ ಇಲಾಖೆಗಳೂ ವಿಜ್ಞಾನ ಸಂಶೋಧನ ಕೇಂದ್ರಗಳೂ ನಗರದಲ್ಲುಂಟು. ಹಿನ್ನಾಡಿಗೆ ಹಲವು ರೈಲುಮಾರ್ಗಗಳಿವೆ. ಹೂಳೆತ್ತಿ ರಚಿಸಿದ ಕಡಲ್ಗಾಲುವೆಯ ಮೂಲಕ ಕಲೀನಿನ್ಗ್ರಾಡಿಗೆ ಅದರ ಹೊರರೇವಾದ ಬಾಲ್ಟಿಸ್ಕ್ ನೊಂದಿಗೆ ಸಂಬಂಧ ಕಲ್ಪಿಸಲಾಗಿದೆ.
ಛಾಯಾಂಕಣ
- Baltic Fleet headquarters
- The former Königsberg Stock Exchange
- Rossgarten Gate, now a restaurant
- Kaliningrad Regional Drama Theater.
ಬಾಹ್ಯ ಸಂಪರ್ಕಗಳು
- Kaliningrad travel guide Archived 2017-08-20 ವೇಬ್ಯಾಕ್ ಮೆಷಿನ್ ನಲ್ಲಿ.
- Sights/monuments/museums in Kaliningrad Archived 2017-08-22 ವೇಬ್ಯಾಕ್ ಮೆಷಿನ್ ನಲ್ಲಿ.
- City portal where you can find relevant information Archived 2007-03-25 ವೇಬ್ಯಾಕ್ ಮೆಷಿನ್ ನಲ್ಲಿ.
- Kaliningrad at the Open Directory Project
- Territory's history from 1815 to 1945 (German)
- Interactive Map with photos of Königsberg and modern Kaliningrad Archived 2006-09-02 ವೇಬ್ಯಾಕ್ ಮೆಷಿನ್ ನಲ್ಲಿ.
- Photos of Königsberg/Kaliningrad, comparing locations in 1939 and 2005 Archived 2017-08-18 ವೇಬ್ಯಾಕ್ ಮೆಷಿನ್ ನಲ್ಲಿ. (Russian) (German)
- Panoramic photo of Kaliningrad & Virtual tours over Kaliningrad Archived 2013-02-06 ವೇಬ್ಯಾಕ್ ಮೆಷಿನ್ ನಲ್ಲಿ.
- Kaliningrad city and Oblast travel information and photo gallery Archived 2018-03-12 ವೇಬ್ಯಾಕ್ ಮೆಷಿನ್ ನಲ್ಲಿ. (German)
- Winter trip to the city of Kaliningrad (English)
- OSW Studies: A captive island. Kaliningrad between Moscow and the EU Archived 2014-10-25 ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖಗಳು
Wikiwand in your browser!
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.