ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ, 1994 ಕರ್ನಾಟಕದ ಹತ್ತನೆಯ ವಿಧಾನಸಬೆಗೆ ನಡೆದ ಚುನಾವಣೆ. ಎರಡು ಹಂತಗಳಲ್ಲಿ ನವೆಂಬರ್ 26 ಮತ್ತು ಡಿಸೆಂಬರ್ 1 1994ರಲ್ಲಿ 224 ವಿಧಾನಸಭೆಯ ಸ್ಥಾನಗಳಿಗೆ ಮತದಾನ ನಡೆಯಿತು ಮತ್ತು ಜನತಾ ದಳವು ಅಧಿಕಾರಕ್ಕೆ ಬಂದು ಹೆಚ್. ಡಿ. ದೇವೇಗೌಡ ಮುಖ್ಯಮಂತ್ರಿಯಾದರು. ಇದು ಹತ್ತನೆಯ ಕರ್ನಾಟಕ ವಿಧಾನಸಬೆಯಾಗಿದ್ದು 25 ಡಿಸೆಂಬರ್ 1994 ರಿಂದ 22 ಜೂಲೈ 1999ರವರೆಗೂ ಆಸ್ತಿತ್ವದಲ್ಲಿತ್ತು ಮತ್ತು ಕೊನೆಯಲ್ಲಿ ವಿಸರ್ಜಿಸಲ್ಪಟ್ಟಿತು. ಇದರ ಕಾಲಮಾನದಲ್ಲಿ ಹೆಚ್. ಡಿ. ದೇವೇಗೌಡ ಮತ್ತು ಜೆ. ಹೆಚ್. ಪಟೇಲ್ ಮುಖ್ಯಮಂತ್ರಿಗಳಾಗಿದ್ದರು.

More information ಪಕ್ಷಗಳು, ಸ್ಪರ್ದಿಸಿದ ಸ್ಥಾನಗಳು ...
ಕರ್ನಾಟಕ ವಿಧಾನಸಭೆ ಚುನಾವಣೆ, 1994
ಚುನಾವಣೆಯಲ್ಲಿ ಜಯಗಳಿಸಿದ ಪಕ್ಷಗಳ ವಿವರ
ಪಕ್ಷಗಳುಸ್ಪರ್ದಿಸಿದ
ಸ್ಥಾನಗಳು
ಗೆಲುವುಠೇವಣಿ ನಷ್ಟಒಟ್ಟಾರೆ ಮತಗಳುಶೇಕಡವಾರು
ಮತಗಳು
ಜನತಾ ದಳ221115366,944,46433.54
ಭಾರತೀಯ ಜನತಾ ಪಕ್ಷ223401353,517,11916.99
ಕಾಂಗ್ರೆಸ್22134385,580,47326.95
ಕರ್ನಾಟಕ ಕಾಂಗ್ರೆಸ್ ಪಕ್ಷ218101851,513,2907.31
ಕರ್ನಾಟಕ ರಾಜ್ಯ ರೈತ ಸಂಘ88179468,1092.26
ಬಹುಜನ ಸಮಾಜ ಪಕ್ಷ77176160,6070.78
ಭಾರತೀಯ ಕಮ್ಯುನಿಷ್ಟ್ ಪಕ್ಷ
(ಮಾರ್ಕ್ಸವಾದಿ)
13110101,9820.49
ಇಂಡಿಯನ್ ನ್ಯಾಶನಲ್ ಲೀಗ್21160,8020.29
ಅಣ್ಣಾ ಡಿಎಂಕೆ41250,6960.24
ಕನ್ನಡ ಚಳುವಳಿ ವಾಟಳ್ ಪಕ್ಷ4214136,2520.18
ಭಾರತೀಯ ರಿಪಬ್ಲಿಕನ್ ಪಕ್ಷ21127,3900.13
ಇತರ ಪಕ್ಷಗಳು1300127244,3011.18
ಪಕ್ಷೇತರರು12561812121,999,7189.66
ಮೊತ್ತ24972241 94320,705,203100.00
ಕನಿಷ್ಠ ಒಂದು ಸ್ಥಾನ ಪಡೆದ ಅಥವಾ ಶೇ 1ರಷ್ಟು ಒಟ್ಟು ಮತ ಪಡೆದ ಪಕ್ಷಗಳನ್ನು ತೋರಿಸಲಾಗಿದೆ.
Close
Quick Facts
ಕರ್ನಾಟಕ ರಾಜ್ಯ ವಿಧಾನ ಸಭೆ ಚುನಾವಣೆ
1994
ಭಾರತ
19891999
ಎಲ್ಲಾ 224 ವಿಧಾನಸಭಾ ಸ್ಥಾನಗಳಿಗೂ ಚುನಾವಣೆ
ಬಹುಮತ ಪಡೆದ ಪಕ್ಷಪ್ರಮುಖ ವಿರೋಧ ಪಕ್ಷ
ನಾಯಕಹೆಚ್. ಡಿ. ದೇವೇಗೌಡಬಿ.ಎಸ್. ಯಡಿಯೂರಪ್ಪ
ಪಕ್ಷ ಜನತಾ ದಳಭಾಜಪ
ನಾಯಕನ ಕ್ಷೇತ್ರರಾಮನಗರಶಿಕಾರಿಪುರ
ಹಿಂದಿನ ಸ್ಥಾನಗಳು244
ಈಗ ಗೆದ್ದ ಸ್ಥಾನಗಳು11540
ಸ್ಥಾನ ಬದಲಾವಣೆIncrease81Increase36
ಹಿಂದಿನ ಮುಖ್ಯಮಂತ್ರಿಚುನಾಯಿತ ಮುಖ್ಯಮಂತ್ರಿ
ವೀರಪ್ಪ ಮೊಯ್ಲಿ ಕಾಂಗ್ರೆಸ್ಹೆಚ್. ಡಿ .ದೇವೇಗೌಡ ಜನತಾ ದಳ
Close

ಆಧಾರ

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.