![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/9/95/Degaon_17.jpg/640px-Degaon_17.jpg&w=640&q=50)
ಕಮಲ ನಾರಾಯಣ ದೇವಸ್ಥಾನ
From Wikipedia, the free encyclopedia
ಕಮಲ ನಾರಾಯಣ ದೇವಸ್ಥಾನವು ಭಾರತದ ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ದೇಗಾಂವ್ನಲ್ಲಿದೆ. [1] ಈ ದೇವಾಲಯವನ್ನು ಕದಂಬ ರಾಜವಂಶದವರು ನಿರ್ಮಿಸಿದರು. ಕಮಲ ನಾರಾಯಣ ದೇವಾಲಯವನ್ನು ೧೨ ನೇ ಶತಮಾನದ ಕದಂಬ ರಾಜ ಶಿವಚಿತ್ತ ಪೆರ್ಮಾಡಿಯ ರಾಣಿ ಕಮಲಾ ದೇವಿಯ ಮುಖ್ಯ ವಾಸ್ತುಶಿಲ್ಪಿ ತಿಪ್ಪೋಜ ನಿರ್ಮಿಸಿದರು. [2] ಈ ದೇವಾಲಯವನ್ನು ಕ್ರಿ.ಶ ೧೧೭೪ ರಲ್ಲಿ ನಿರ್ಮಿಸಲಾಗಿದೆ. [2] ಇಲ್ಲಿನ ಪ್ರಧಾನ ದೇವರು ನಾರಾಯಣ. [3]