ಇಂದ್ರಜಿತ್ (ಚಲನಚಿತ್ರ)
1989 ಚಲನಚಿತ್ರ / From Wikipedia, the free encyclopedia
ಇಂದ್ರಜಿತ್ ೧೯೮೯ ರ ಭಾರತೀಯ ಕನ್ನಡ ಭಾಷೆಯ ಚಲನಚಿತ್ರವಾಗಿದ್ದು, ಕೆ. ವಿ. ರಾಜು ನಿರ್ದೇಶಿಸಿದ್ದಾರೆ ಮತ್ತು ಬರೆದಿದ್ದಾರೆ. ಚಿತ್ರದಲ್ಲಿ ಅಂಬರೀಶ್ ಮತ್ತು ದೀಪಿಕಾ ನಟಿಸಿದ್ದಾರೆ[1], ದೇವರಾಜ್, ಶಶಿಕುಮಾರ್ ಮತ್ತು ಕೀರ್ತಿ ಪೋಷಕ ಪಾತ್ರಗಳಲ್ಲಿದ್ದಾರೆ[2].ಚಿತ್ರದ ಸಂಗೀತ ಮತ್ತು ಸಾಹಿತ್ಯವನ್ನು ಹಂಸಲೇಖ ಅವರು ರಚಿಸಿದ್ದಾರೆ.
Quick Facts ಇಂದ್ರಜಿತ್ (ಚಲನಚಿತ್ರ), ನಿರ್ದೇಶನ ...
ಇಂದ್ರಜಿತ್ (ಚಲನಚಿತ್ರ) | |
---|---|
ಇಂದ್ರಜಿತ್ | |
ನಿರ್ದೇಶನ | ಕೆ.ವಿ.ರಾಜು |
ನಿರ್ಮಾಪಕ | ಸುಧೀರ್ ಕಾಮತ್ |
ಪಾತ್ರವರ್ಗ | ಅಂಬರೀಶ್ ದೀಪಿಕ ದೇವರಾಜ್, ಶಶಿಕುಮಾರ್ |
ಸಂಗೀತ | ಹಂಸಲೇಖ |
ಛಾಯಾಗ್ರಹಣ | ಜೆ.ಜಿ.ಕೃಷ್ಣ |
ಬಿಡುಗಡೆಯಾಗಿದ್ದು | ೧೯೮೯ |
ಚಿತ್ರ ನಿರ್ಮಾಣ ಸಂಸ್ಥೆ | ಮಂತ್ರಾಲಯ ಫಿಲಂಸ್ |
Close