ಅಲ್ಯೂಮಿನಿಯಮ್
From Wikipedia, the free encyclopedia
ಅಲ್ಯೂಮಿನಿಯಮ್ ಒಂದು ಮೂಲಧಾತು ಮತ್ತು ಬಹು ಉಪಯೋಗಿ ಲೋಹ. ಇದು ಬಹಳ ಹಗುರವಾದ ಮೂಲವಸ್ತು. ಬೆಳ್ಳಿಯಂತೆ ಹೊಳಪುಳ್ಳ ಬಿಳಿ ಬಣ್ಣದ ಇದನ್ನು ಯಾವುದೇ ಆಕಾರಕ್ಕೆ ಸುಲಭವಾಗಿ ತರಬಹುದು. ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಉಪಯೋಗವಾಗುವ ಲೋಹಗಳಲ್ಲಿ ಕಬ್ಬಿಣ ಹಾಗೂ ಉಕ್ಕುಗಳ ನಂತರದ ಸ್ಥಾನ ಅಲ್ಯೂಮಿನಿಯಮ್ಗೆ ಇದೆ. ಈ ಮೂಲವಸ್ತುವಿನ ಸಂಕೇತ Al.
More information ಸಾಮಾನ್ಯ ಮಾಹಿತಿ, ಭೌತಿಕ ಗುಣಗಳು ...
| |||||||||||||||
ಸಾಮಾನ್ಯ ಮಾಹಿತಿ | |||||||||||||||
---|---|---|---|---|---|---|---|---|---|---|---|---|---|---|---|
ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಅಲ್ಯೂಮಿನಿಯಮ್, Al, 13 | ||||||||||||||
ರಾಸಾಯನಿಕ ಸರಣಿ | poor metal | ||||||||||||||
ಗುಂಪು, ಆವರ್ತ, ಖಂಡ | 13, 3, p | ||||||||||||||
ಸ್ವರೂಪ | ಬೆಳ್ಳಿಯಂತ ಹೊಳಪು![]() | ||||||||||||||
ಅಣುವಿನ ತೂಕ | 26.9815386(13) g·mol−1 | ||||||||||||||
ಋಣವಿದ್ಯುತ್ಕಣ ಜೋಡಣೆ | [Ne] 3s2 3p1 | ||||||||||||||
ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು | 2, 8, 3 | ||||||||||||||
ಭೌತಿಕ ಗುಣಗಳು | |||||||||||||||
ಹಂತ | ಘನ | ||||||||||||||
ಸಾಂದ್ರತೆ (ಕೋ.ತಾ. ಹತ್ತಿರ) | 2.70 g·cm−3 | ||||||||||||||
ದ್ರವದ ಸಾಂದ್ರತೆ at ಕ.ಬಿ. | 2.375 g·cm−3 | ||||||||||||||
ಕರಗುವ ತಾಪಮಾನ | 933.47 K (660.32 °C, 1220.58 °ಎಫ್) | ||||||||||||||
ಕುದಿಯುವ ತಾಪಮಾನ | 2792 K (2519 °C, 4566 °F) | ||||||||||||||
ತ್ರಿಗುಣ ಬಿಂದು | 543253 K, kPa | ||||||||||||||
ಸಮ್ಮಿಲನದ ಉಷ್ಣಾಂಶ | 10.71 kJ·mol−1 | ||||||||||||||
ಭಾಷ್ಪೀಕರಣ ಉಷ್ಣಾಂಶ | 294.0 kJ·mol−1 | ||||||||||||||
ಉಷ್ಣ ಸಾಮರ್ಥ್ಯ | (25 °C) 24.200 J·mol−1·K−1 | ||||||||||||||
| |||||||||||||||
ಅಣುವಿನ ಗುಣಗಳು | |||||||||||||||
ಸ್ಪಟಿಕ ಸ್ವರೂಪ | face centered cubic 0.40494 nm | ||||||||||||||
ಆಕ್ಸಿಡೀಕರಣ ಸ್ಥಿತಿಗಳು | 3, 2 , 1 (amphoteric oxide) | ||||||||||||||
ವಿದ್ಯುದೃಣತ್ವ | 1.61 (Pauling scale) | ||||||||||||||
ಅಣುವಿನ ತ್ರಿಜ್ಯ | 125 pm | ||||||||||||||
ಅಣುವಿನ ತ್ರಿಜ್ಯ (ಲೆಖ್ಕಿತ) | 118 pm | ||||||||||||||
ತ್ರಿಜ್ಯ ಸಹಾಂಕ | 118 pm | ||||||||||||||
ಇತರೆ ಗುಣಗಳು | |||||||||||||||
ಕಾಂತೀಯ ವ್ಯವಸ್ಥೆ | paramagnetic | ||||||||||||||
ವಿದ್ಯುತ್ ರೋಧಶೀಲತೆ | (20 °C) 26.50 nΩ·m | ||||||||||||||
ಉಷ್ಣ ವಾಹಕತೆ | (300 K) 237 W·m−1·K−1 | ||||||||||||||
ಉಷ್ಣ ವ್ಯಾಕೋಚನ | (25 °C) 23.1 µm·m−1·K−1 | ||||||||||||||
ಶಬ್ದದ ವೇಗ (ತೆಳು ಸರಳು) | (r.t.) (rolled) 5000 m·s−1 | ||||||||||||||
ಯಂಗ್ ಮಾಪಾಂಕ | 70 GPa | ||||||||||||||
ವಿರೋಧಬಲ ಮಾಪನಾಂಕ | 26 GPa | ||||||||||||||
ಸಗಟು ಮಾಪನಾಂಕ | 76 GPa | ||||||||||||||
ವಿಷ ನಿಷ್ಪತ್ತಿ | 0.35 | ||||||||||||||
ಮೋಸ್ ಗಡಸುತನ | 2.75 | ||||||||||||||
Vickers ಗಡಸುತನ | 167 MPa | ||||||||||||||
ಬ್ರಿನೆಲ್ ಗಡಸುತನ | 245 MPa | ||||||||||||||
ಸಿಎಎಸ್ ನೋಂದಾವಣೆ ಸಂಖ್ಯೆ | 7429-90-5 | ||||||||||||||
ಉಲ್ಲೇಖನೆಗಳು | |||||||||||||||
Close