From Wikipedia, the free encyclopedia
ಅಭಿನಂದನ ಅಥವಾ ಅಭಿನಂದನ್ ಸ್ವಾಮಿ ವರ್ತಮಾನ ಯುಗದ (ಅವಸರ್ಪಿನಿ) ೪ ನೆಯ ತೀರ್ಥಂಕರ. ಜೈನರ ನಂಬಿಕೆಯಂತೆ , ಇವರು ಸಿದ್ಧರಾದರಾಗಿ ತಮ್ಮ ಕರ್ಮಗಳನೆಲ್ಲ ನಾಶ ಮಾಡಿಕೊಂಡರು. ಅಭಿನಂದನ್ನಾಥ, ಸಂವರರಾಜ ಎಂಬ ರಾಜ ಹಾಗು ರಾಣಿ ಸಿಧರ್ಥಳಿಗೆ ಅಯೋಧ್ಯದಲ್ಲಿ ಜನಿಸಿದರು ಇವರು ಇಕ್ಷ್ವಾಕು ವಂಶದವರು. ಇವರ ಜನ್ಮ ದಿನ ಹಿಂದೂ ಪಂಚಾಂಗದ ಪ್ರಕಾರ ಮಗ್ಹ್ ಶುಕ್ಲ ತಿಂಗಳ ಎರಡನೇ ದಿನದಂದು.
ಮಹಾಬಲ ಪುರ್ವವಿದೇಹದ, ರತ್ನಸಂಚಯ/ಮಂಗಳವತಿ ಊರಿನ ರಜನಗಿದನು.[೧] ರಾಜನದರು ಕೂಡ ಈತ ಸರಳ ವ್ಯಕ್ತಿ. ಜನರು ಈಥನ್ನನು ಹೊಗಳಿದಾಗ ಇವರು ಏಕೆ ನನ್ನನು ಹೊಗಳುತಾರೆ ಎಂದು ಆಲೋಚನೆ ಮಾಡುತ್ತಿದ, ಇವನ್ನು ಯಾರಾದರು ದೂರಿದರೆ ವಿನಮ್ರತೆ ಇಂದ "ನೀವು ನನ್ನ ನಿಜವಾದ ಹಿತೈಷಿಗಳು" ಎಂದು ಹೇಳುತಿದ್ದರು. ಇವರಲ್ಲಿ ವಿರಹ ಮೂಡಿದಾಗ ಒಂದು ಸೂಕ್ತ ಸಮಯದಲ್ಲಿ ವಿಮಲಾ ಸೂರಿಯವರಿಂದ ದೀಕ್ಷೆ ತೆಗೆದುಕೊಂಡರು. ಇವರ ಸರಳತೆ ಹಾಗು ವಿನಮ್ರತೆ ಇಂದ ಒಬ್ಬ ಹೆಸರುವಾಸಿ ಶರ್ಮನರಾದರು. ಇವರ ಈ ಅಪೂರ್ವ ಗುಣ ಹಾಗು ಧ್ಯನಾಬ್ಯಾಸದಿಂದ ತಮ್ಮ ಆತ್ಮ ಶುದ್ದಿ ಮಾಡಿ ತೀರ್ಥಂಕರ-ನಮ-ಹಾಗು-ಗೋತ್ರ-ಕರ್ಮ ಪಡೆದುಕೊಂಡರೆಂದು ಹೇಳಲಾಗುತದೆ. ತಮ್ಮ ಆಯುವನ್ನು ಮುಗಿಸಿ, ವಿಜಯ ಲೋಕದಲ್ಲಿ ದೇವರಾಗಿ ಜನಿಸಿದರು.
ಮಹವಳ ವಿಜಯಲೋಕವನ್ನು ತೊರೆದನಂತರ, ಅಯೋಧ್ಯ ರಾಜನ ಮಡದಿ ಸಿದ್ಧರ್ಥಳ ಗರ್ಭದಲ್ಲಿ ಸೇರಿದರು. ಮಘದ ತಿಂಗಳ ಎರಡನೇ ದಿನದಂದು ರಾಣಿಯು ಮುಂದಿನ ತೀರ್ಥಂಕರನಿಗೆ ಜನ್ಮ ನೀಡಿದಳು.ರಾಜ ತನ್ನ ಮಗನಿಗೆ ಅಭಿನಂದನಾ ಎಂದು ಹೆಸರಿಟ್ಟರು.
ಅಭಿನಂದನಾ ಪುಷ ತಿಂಗಳ ೧೪ ನೇ ದಿನದಂದು ಮೋಕ್ಷ ಹೊಂದಿದರು. ಅಭಿನಂದನಾಥರು ವೈಶಕದ ೮ ನೇ ದಿನ್ದದಂದು ನಿರ್ವಾಣ ಹೊಂದಿದರು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.