ಸೊಮಾಲಿಯ
ಅದು ಆಫ್ರಿಕಾ ಖಂಡದಲ್ಲಿ ಒಂದು ದೇಶವಾಗಿದೆ / From Wikipedia, the free encyclopedia
ಸೊಮಾಲಿಯ (Soomaaliya; الصومال - ಅಸ್-ಸೂಮಾಲ್), ಅಧಿಕೃತವಾಗಿ ಸೊಮಾಲಿ ಗಣರಾಜ್ಯ (Jamhuuriyadda Soomaaliya, جمهورية الصومال - ಜುಮ್ಹೂರಿಯ್ಯತ್ ಅಸ್-ಸೂಮಾಲ್), ಪೂರ್ವ ಆಫ್ರಿಕಾದ ಕೊಂಬು ಪ್ರದೇಶದಲ್ಲಿನ ಒಂದು ದೇಶ. ಇದರ ವಾಯುವ್ಯಕ್ಕೆ ದ್ಜಿಬೂಟಿ, ನೈರುತ್ಯಕ್ಕೆ ಕೀನ್ಯ ದೇಶಗಳು, ಉತ್ತರಕ್ಕೆ ಅಡೆನ್ ಕೊಲ್ಲಿ ಮತ್ತು ಯೆಮೆನ್, ಪಶ್ಚಿಮಕ್ಕೆ ಇಥಿಯೋಪಿಯ ಮತ್ತು ಪೂರ್ವಕ್ಕೆ ಹಿಂದೂ ಮಹಾಸಾಗರಗಳಿವೆ.
Quick Facts ಸೊಮಾಲಿ ಗಣರಾಜ್ಯSoomaaliyaالصومالಸೊಮಾಲಿಯ, Capital ...
ಸೊಮಾಲಿ ಗಣರಾಜ್ಯ Soomaaliya الصومال ಸೊಮಾಲಿಯ | |
---|---|
Anthem: [Soomaaliyeey Toosoow] Error: {{Lang}}: text has italic markup (help) ಸೊಮಾಲಿಯ, ಎದ್ದೇಳು | |
Capital | ಮೊಗದಿಷು |
Largest city | ರಾಜಧಾನಿ |
Official languages | ಸೊಮಾಲಿ1 |
Demonym(s) | Somali |
Government | ತಾತ್ಕಾಲಿಕ ಸರ್ಕಾರ |
• ರಾಷ್ಟ್ರಪತಿ | ಅಬ್ದುಲಾಹಿ ಯುಸುಫ್ ಅಹ್ಮದ್ |
• ಸಂಸತ್ತಿನ ಸಭಾಪತಿ | ಶೇಖ್ ಅದಾನ್ ಮಹ್ಮದ್ ನೂರ್ |
• ಪ್ರಧಾನ ಮಂತ್ರಿ | ನೂರ್ ಹಸ್ಸನ್ ಹುಸ್ಸೇನ್ |
ಸ್ವಾತಂತ್ರ್ಯ | |
• ದಿನಾಂಕ | ಜೂನ್ ೨೬ ಮತ್ತು ಜುಲೈ ೧, ೧೯೬೦ |
• Water (%) | 1.6 |
Population | |
• ೨೦೦೭ estimate | 9,118,773² (59th) |
GDP (PPP) | ೨೦೦೬ estimate |
• Total | $5.26 billion (157th) |
• Per capita | $600 (148th) |
HDI (೨೦೦೭) | N/A Error: Invalid HDI value · Not Ranked |
Currency | ಸೊಮಾಲಿ ಶಿಲ್ಲಿಂಗ್ (SOS) |
Time zone | UTC+3 (EAT) |
• Summer (DST) | UTC+3 (not observed) |
Calling code | 252 |
Internet TLD | .so (currently non-operational) |
Close