From Wikipedia, the free encyclopedia
ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೀನ್ಸ್ ಕೆರಿಬ್ಬಿಯನ್ ಸಮುದ್ರದ ಲೆಸ್ಸರ್ ಆಂಟಿಲ್ಸ್ ದ್ವೀಪ ಸಮೂಹದ ಒಂದು ದ್ವೀಪ ರಾಷ್ಟ್ರ. ಸೇಂಟ್ ವಿನ್ಸೆಂಟ್ ಅಗ್ನಿಪರ್ವತವಿರುವ ದ್ವೀಪ. ಕೆರೆಬಿಯನ್ ದ್ವೀಪಗಳಲ್ಲಿ ಅತಿದೊಡ್ಡದು. ಸೇಂಟ್ ವಿನ್ಸೆಂಟ್ ಹಾಗೂ ಗ್ರೆನಡೀನ್ಸ್ ಎನ್ನುತ್ತಾರೆ. ಕೆರೆಬಿಯನ್ ಸಮುದ್ರದ ಸೇಂಟ್ ಲೂಸಿಯ ಮತ್ತು ಗ್ರೆನಡೀನ್ಸ್ ಮಧ್ಯೆ. ನೀರಿನಲ್ಲಿ ಸುಮಾರುಭಾಗ ಮುಳುಗಿರುವ ಜೀವಂತವಾಗಿರುವ ಅಗ್ನಿಪರ್ವತಗಳನ್ನು ಹೊಂದಿದೆ. ಈ ದ್ವೀಪಗಳ ಸ್ವಾಮಿತ್ವದ ಬಗ್ಗೆ ೧೮ ನೆಯ ಶತಮಾನದಲ್ಲಿ ಬ್ರಿಟಿಷ್, ಮತ್ತು ಪ್ರಾನ್ಸ್ ದೇಶಗಳ ಮಧ್ಯೆ ಕದನ ನಡೆಯುತ್ತಲೇ ಇದ್ದು, ಕೊನೆಗೆ ೧೭೬೩, ೧೮೮೩ ರ ಅವಧಿಯಲ್ಲಿ ಬ್ರಿಟನ್ ತನ್ನ ವಶಕ್ಕೆ ತೆಗೆದುಕೊಂಡಿತು. ೧೨೦,೦೦೦ ಜನಸಂಖ್ಯೆಯಿರುವ ಈ ದ್ವೀಪ ಸಮೂಹ, ೧೯೭೯ ರ ಅಕ್ಟೋಬರ್, ೨೭ ರಂದು ಸ್ವಾತಂತ್ರ್ಯಗಳಿಸಿತು. ಕಿಂಗ್ಸ್ಟನ್, ಪ್ರಮುಖ ನಗರದ ಜನಸಂಖ್ಯೆ ೨೫,೪೧೮. ಈ ದ್ವೀಪಗಳ ಜನಸಂಖ್ಯೆ ದೇಶದ ತೀರಪ್ರದೇಶಗಳಲ್ಲಿ ಚದುರಿದೆ.
Saint Vincent and the Grenadines ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೀನ್ಸ್ | |
---|---|
Flag | |
Motto: "Pax et justitia" (ಲ್ಯಾಟಿನ್) "ಶಾಂತಿ ಮತ್ತು ನ್ಯಾಯ" | |
Anthem: St Vincent Land So Beautiful | |
Capital | ಕಿಂಗ್ಸ್ಟೌನ್ |
Largest city | ರಾಜಧಾನಿ |
Official languages | ಆಂಗ್ಲ |
Demonym(s) | Vincentian |
Government | ಸಂಸದೀಯ ಪ್ರಜಾತಂತ್ರ (ಸಾಂವಿಧಾನಿಕ ಚಕ್ರಾಧಿಪತ್ಯ) |
ಎರಡನೇ ಎಲಿಜಬೆಥ್ | |
• ಗವರ್ನರ್ ಜನರಲ್ | ಸರ್ ಫ್ರೆಡೆರಿಕ್ ಬಾಲ್ಲಂಟೈನ್ |
ರಾಲ್ಫ್ ಗೋನ್ಸಾಲ್ವೇಸ್ | |
ಸ್ವಾತಂತ್ರ್ಯ | |
• ಯುಕೆ ಇಂದ | ಅಕ್ಟೋಬರ್ ೨೭, ೧೯೭೯ |
• Water (%) | negligible |
Population | |
• ೨೦೦೫ estimate | 119,000 (190th) |
GDP (PPP) | ೨೦೦೨ estimate |
• Total | $342 million (212nd) |
• Per capita | $7,493 (82nd) |
HDI (೨೦೦೭) | 0.761 Error: Invalid HDI value · 93rd |
Currency | ಪೂರ್ವ ಕೆರಿಬ್ಬಿಯನ್ ಡಾಲರ್ (XCD) |
Time zone | UTC-4 |
Calling code | 1 784 |
Internet TLD | .vc |
'ಸೀ ಐಲೆಂಡ್' ಎಂಬ ವಿಶ್ವದ ಅತ್ಯುತ್ತಮ ಹತ್ತಿಬೆಳೆ ಇಲ್ಲಿ ಕಂಡುಬಂದಿತು. ಅದನ್ನು ಬಳಸಿಕೊಂಡು ಅಮೆರಿಕದ ಅಪ್ಲ್ಯಾಂಡ್ ಹತ್ತಿಯ ಬೆಳೆಯ ಗುಣಮಟ್ಟವನ್ನು ಸುಧಾರಿಸಲಾಯಿತು. ಈ ಸಂಶೋಧನೆಗೆ ಹಲವು ದಶಕಗಳೇ ಬೇಕಾದವು. ಇಲ್ಲಿನ ಕೆಲವು ಮುಖ್ಯ ಪಟ್ಟಣಗಳ ಹೆಸರುಗಳು ಹೀಗಿವೆ :
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.