![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/a/a7/Sahara_satellite_hires.jpg/640px-Sahara_satellite_hires.jpg&w=640&q=50)
ಸಹಾರ
From Wikipedia, the free encyclopedia
"ಸಹಾರಾ ಮರುಭೂಮಿ" redirects here. other uses ಗಾಗಿ, ಸಹಾರಾ ಮರುಭೂಮಿ (disambiguation) ನೋಡಿ.
ಸಹಾರ ಮರುಭೂಮಿ ಪ್ರಪಂಚದ ಎರಡನೆಯ ದೊಡ್ಡ ಮರುಭೂಮಿಯಾಗಿದೆ. ೯,೦೦೦,೦೦೦ ಚದರ ಕಿ.ಮೀ (೩,೫೦೦,೦೦೦ ಚದರ ಮೈಲಿ)ಗಳಷ್ಟು ವಿಶಾಲವಾಗಿ ಉತ್ತರ ಆಫ್ರಿಕಾದ ಉತ್ತರ ಭಾಗದಲ್ಲಿ ಹರಡಿರುವ ಇದು ೨.೫ ದಶಲಕ್ಷ ವರ್ಷಗಳಷ್ಟು ಹಳೆಯದು. ಸಹಾರ ಎಂದರೆ ಅರಾಬಿಕ್ ಭಾಷೆಯಲ್ಲಿ ಒಣ ಭೂಮಿ ಎಂದರ್ಥ.
![Thumb image](http://upload.wikimedia.org/wikipedia/commons/thumb/a/a7/Sahara_satellite_hires.jpg/640px-Sahara_satellite_hires.jpg)
![Thumb image](http://upload.wikimedia.org/wikipedia/commons/thumb/c/cb/Libya_4985_Tadrart_Acacus_Luca_Galuzzi_2007.jpg/640px-Libya_4985_Tadrart_Acacus_Luca_Galuzzi_2007.jpg)