From Wikipedia, the free encyclopedia
ವಿಯೆಟ್ನಾಮ್ ಒಂದು ಸಮಾಜವಾದಿ ಗಣರಾಜ್ಯ ವಾಗಿದ್ದು, ದಕ್ಷಿಣ ಪಶ್ಚಿಮ ಏಷ್ಯಾದಲ್ಲಿ ನೆಲೆಗೊಂಡಿದೆ, ಇದು ವಿಶ್ವದ 15ನೇ ಜನನಿಬಿಡ ರಾಷ್ಟ್ರವಾಗಿದ್ದು, ಉತ್ತರದಲ್ಲಿ ಚೀನಾದೊಂದಿಗೆ, ಪೂರ್ವದಲ್ಲಿ ಲಾವೋಸ್ ಮತ್ತು ಕಾಂಬೋಡಿಯಾದೊಂದಿಗೆ ಗಡಿಯನ್ನು ಹಂಚಿಕೊಂಡಿದೆ.
ವಿಯೆಟ್ನಾಮ್ ಸಮಾಜವಾದಿ ಗಣತಂತ್ರ Cộng hòa Xã hội Chủ nghĩa Việt Nam ಕೊಂಗ್ ಹೊಅ ಚಅ ಹೋಯ್ ಚೂ ನ್ಘಿಅ ವಿಯೆಟ್ ನಾಮ್ | |
---|---|
Motto: [Độc lập - Tự do - Hạnh phúc] Error: {{Lang}}: text has italic markup (help) ("Independence - Freedom - Happiness") | |
Anthem: Tiến Quân Ca | |
Capital | ಹಾನೊಯ್ |
Largest city | ಹೊ ಚಿ ಮಿನ್ ನಗರ |
Official languages | ತಿಯೆಂಗ್ ವಿಯೆಟ್ |
Government | ಸಮಾಜವಾದಿ ಗಣತಂತ್ರ1 |
• General Secretary | Nông Đức Mạnh |
• President | Nguyễn Minh Triết |
• Prime Minister | Nguyễn Tấn Dũng |
ಸ್ವಾತಂತ್ರ್ಯ | |
• ಚೀನಾದಿಂದ | ೯೩೮ |
• ಫ್ರಾನ್ಸ್ನಿಂದ | ಸೆಪ್ಟಂಬರ್ ೨ ೧೯೪೫ |
• ಮನ್ನಿತ | ೧೯೫೪ |
• Water (%) | 6.38 |
Population | |
• ಜುಲೈ ೨೦೦೫ estimate | 85,238,000 (13th) |
• 2019 census | 96,208,984 |
GDP (PPP) | 2005 estimate |
• Total | $251.8 billion (36th) |
• Per capita | $3,025 (123rd) |
GDP (nominal) | 2005 estimate |
• Total | $51.4 billion (59th) |
• Per capita | $618 (143rd) |
Gini (2002) | 37 medium |
HDI (2004) | 0.709 Error: Invalid HDI value · 109th |
Currency | ಡಾಂಗ್ (₫) (VND) |
Time zone | UTC+7 |
• Summer (DST) | UTC+7 |
Calling code | 84 |
Internet TLD | .vn |
1. According to the official name and its 1992 Constitution |
ವಿಯೆಟ್ನಾಮ್ 1947 ರಲ್ಲಿ ಫ್ರಾನ್ಸಿನಿಂದ ಸ್ವಾತಂತ್ರ್ಯ ಘೋಷಿಸಿಕೊಂಡಿತು,1954ರವರೆಗೂ ನಡೆದ ಮೊದಲನೇ ಆಂಗ್ಲೋ-ಚೀನಾ ಯುದ್ಧದಲ್ಲಿ ಫ್ರೆಂಡ್ಸ್ ವಿರುದ್ಧ ಗೆಲುವು ಸಾಧಿಸಿತು ತದನಂತರ ದೇಶವು ಎರಡು ಭಾಗಗಳಾಗಿ ವಿಭಜನೆಗೊಂಡಿತು, ಒಂದು ಭಾಗ ಸಮಾಜವಾದ ಉತ್ತರ ಮತ್ತು ಇನ್ನೊಂದು ಭಾಗ ಸಮಾಜವಾದಿ ಅಲ್ಲದ ದಕ್ಷಿಣವಾಗಿ ವಿಭಜನೆಗೊಂಡಿತು ತದನಂತರ ನಡೆದ ಆಂತರಿಕ ಯುದ್ಧದಲ್ಲಿ ಉತ್ತರ ವಿಯೆಟ್ನಾಮಿನ ವಿಜಯದ ನಂತರ ಎರಡು ಭಾಗಗಳು ಒಂದುಗೂಡಿದವು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.