ವರಾಹಮಿಹಿರ
ಭಾರತೀಯ ವಿಜ್ಞಾನಿ / From Wikipedia, the free encyclopedia
ವರಾಹಮಿಹಿರ ಉಜ್ಜಯಿನಿಯಲ್ಲಿ ಐದನೇ ಶತಮಾನದಲ್ಲಿ ಜನಿಸಿದ ಇವರು ಒಬ್ಬ ಭಾರತೀಯ ಖಗೋಳ ಶಾಸ್ತ್ರಜ್ಞ,ಗಣಿತಶಾಸ್ತ್ರಜ್ಞ ಹಾಗೂ ಜ್ಯೊತಿಷಿ.ವರಾಹಮಿಹಿರರು ಅವಂತಿ ದೇಶದ ಮಾಲ್ವ ಎಂಬಲ್ಲಿ ಖಗೋಳಶಾಸ್ತ್ರಜ್ಞನಾದ ಆದಿತ್ಯದಾಸ ಹಾಗು ಸತ್ಯವತಿಯರ ಮಗನಾಗಿ ಜನಿಸಿದರು.ನಂತರ ಕಪಿತ್ತಕ ಎಂಬಲ್ಲಿ ವಿದ್ಯಾಭ್ಯಾಸವನ್ನು ಪಡೆದರು.ಯಶೋವರ್ಮನ ಆಸ್ಥಾನದ ನವರತ್ನಗಳಲೊಬ್ಬರು.
Quick Facts वराहमिहिर ವರಾಹಮಿಹಿರ, ಜನನ ...
वराहमिहिर ವರಾಹಮಿಹಿರ | |
---|---|
ಜನನ | 505 CE |
ಮರಣ | 587 CE |
ವೃತ್ತಿ | astronomer, mathematician, and astrologer |
ರಾಷ್ಟ್ರೀಯತೆ | ಭಾರತೀಯ |
ಜನಾಂಗೀಯತೆ | ಭಾರತೀಯ |
ಕಾಲ | ಗುಪ್ತರ ಕಾಲ |
ವಿಷಯ | ಖಗೋಳ ಶಾಸ್ತ್ರ, ಜ್ಯೋತಿಷ ಶಾಸ್ತ್ರ, ಗಣಿತ |
ಪ್ರಮುಖ ಕೆಲಸ(ಗಳು) | ಪಂಚ ಸಿದ್ಧಾಂತಿಕಾ ಬೃಹತ್ ಸಂಹಿತಾ, ಬೃಹತ್ ಜಾತಕ |
ಪ್ರಭಾವಗಳು
| |
ಪ್ರಭಾವಿತರು
|
Close