ವಂಶವಾಹಿFrom Wikipedia, the free encyclopedia ವಂಶವಾಹಿ (ಜೀನ್ - gene) ಡಿಎನ್ಎಯ ಕಾರ್ಯನಿರ್ವಹಣೆಯನ್ನು ಸಂಕೇತಿಸಿದ ಒಂದು ಪ್ರದೇಶ. ಒಂದು ವರ್ಣತಂತು ಅನೇಕ ವಂಶವಾಹಿಗಳಿರುವ ಉದ್ದನೆಯ ಡಿಎನ್ಎ ತಂತು. ಮಾನವ ವರ್ಣತಂತು ೫೦ ಕೋಟಿಗಳ ವರೆಗೆ ಡಿಎನ್ಎ ಪ್ರತ್ಯಾಮ್ಲ ಜೋಡಿಗಳನ್ನು ಮತ್ತು ಸಾವಿರಾರು ವಂಶವಾಹಿಗಳನ್ನು ಹೊಂದಿರುತ್ತದೆ.
ವಂಶವಾಹಿ (ಜೀನ್ - gene) ಡಿಎನ್ಎಯ ಕಾರ್ಯನಿರ್ವಹಣೆಯನ್ನು ಸಂಕೇತಿಸಿದ ಒಂದು ಪ್ರದೇಶ. ಒಂದು ವರ್ಣತಂತು ಅನೇಕ ವಂಶವಾಹಿಗಳಿರುವ ಉದ್ದನೆಯ ಡಿಎನ್ಎ ತಂತು. ಮಾನವ ವರ್ಣತಂತು ೫೦ ಕೋಟಿಗಳ ವರೆಗೆ ಡಿಎನ್ಎ ಪ್ರತ್ಯಾಮ್ಲ ಜೋಡಿಗಳನ್ನು ಮತ್ತು ಸಾವಿರಾರು ವಂಶವಾಹಿಗಳನ್ನು ಹೊಂದಿರುತ್ತದೆ.