ಲಿಂಗನಮಕ್ಕಿ ಜಲಾಶಯವು ಕರ್ನಾಟಕದ ಸಾಗರ ತಾಲೂಕಿನಲ್ಲಿ ಶರಾವತಿ ನದಿಗೆ ಅಡ್ಡವಾಗಿ ೧೯೬೪ರಲ್ಲಿ ನಿರ್ಮಿತವಾದ ಒಂದು ಅಣೆಕಟ್ಟು. 1964ರಲ್ಲಿ ಉದ್ಘಾಟನೆಯಾದ ಈ ಅಣೆಕಟ್ಟಿನಿಂದ ಸುಮಾರು 70 ಕಿಲೋಮೀಟರ್ಗಳಷ್ಟು ‘ಭಾಗ ನೀರಿನಲ್ಲಿ ಮುಳುಗಡೆಯಾಗಿದೆ. ಕರ್ನಾಟಕಕ್ಕೆ ಅಗತ್ಯವಿರುವ ವಿದ್ಯುತ್ತಿನಲ್ಲಿ ಹೆಚ್ಚಿನ ಪ್ರಮಾಣದ ವಿದ್ಯುತ್ ಲಿಂಗನಮಕ್ಕಿಯಲ್ಲೇ ಉತ್ಪಾದನೆಯಾಗುತ್ತದೆ. ಈ ಅಣೇಕಟ್ಟಿನಲ್ಲಿ 4368 ಮಿಲಿಯನ್ ಕ್ಯೂಬಿಕ್ ಮೀಟರ್ನಷ್ಟು ನೀರನ್ನು ಸಂಗ್ರಹಿಸಿ ಇಡಬಹುದಾಗಿದೆ.

Quick Facts ಲಿಂಗನಮಕ್ಕಿ ಅಣೆಕಟ್ಟು, ಅಧಿಕೃತ ಹೆಸರು ...
ಲಿಂಗನಮಕ್ಕಿ ಅಣೆಕಟ್ಟು
ಅಧಿಕೃತ ಹೆಸರುಲಿಂಗನಮಕ್ಕಿ ಅಣೆಕಟ್ಟು
ಸ್ಥಳಲಿಂಗನಮಕ್ಕಿ, ಸಾಗರ, ಕರ್ನಾಟಕ, Karnataka
ಅಕ್ಷಾಂಶ ರೇಖಾಂಶ14.175587°N 74.84627°E / 14.175587; 74.84627
ಕಟ್ಟುವಿಕೆ ಪ್ರಾರಂಭ೧೯೬೪
Dam and spillways
ಇಂಪೌಂಡ್ಸ್Sharavathi River
ಎತ್ತರ೧೯೩ ಅಡಿ
ಉದ್ದ೨.೪ ಕಿ.ಮೀ.
Reservoir
ರಚಿಸುವಿಕೆLinganamakki Reservoir
ಸಂಗ್ರಹಣಾ ಪ್ರದೇಶ೧೯೯೧.೭೧ ಚ.ಕಿ.ಮೀ
Close

ಉಲ್ಲೇಖಗಳು

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.