ಲವFrom Wikipedia, the free encyclopedia ಲವ ರಾಮಾಯಣದಲ್ಲಿ ರಾಮನ ಮಗ. ಕುಶನ ಜೊತೆ ಹುಟ್ಟಿದನು.ಇವನು ಸ್ಥಾಪಿಸಿದ ಲವಪುರಿ {ಈಗಿನ ಲಾಹೋರ್} ನಗರವು ಲವನ ಹೆಸರಿನಿಂದ ಕರೆಯಲ್ಪಡುತ್ತಿದೆ. ರಾಮನು ಲವ ಮತ್ತು ಕುಶರೊಂದಿಗೆ ಯುದ್ಧಮಾಡುತ್ತಿರುವುದು
ಲವ ರಾಮಾಯಣದಲ್ಲಿ ರಾಮನ ಮಗ. ಕುಶನ ಜೊತೆ ಹುಟ್ಟಿದನು.ಇವನು ಸ್ಥಾಪಿಸಿದ ಲವಪುರಿ {ಈಗಿನ ಲಾಹೋರ್} ನಗರವು ಲವನ ಹೆಸರಿನಿಂದ ಕರೆಯಲ್ಪಡುತ್ತಿದೆ. ರಾಮನು ಲವ ಮತ್ತು ಕುಶರೊಂದಿಗೆ ಯುದ್ಧಮಾಡುತ್ತಿರುವುದು