ರಾಗ
From Wikipedia, the free encyclopedia
[[File:ವಸಂತ ರಾಗಿಣಿ,ರಾಗಮಾಲಾ,ರಜಪೂತ ವರ್ಣಚಿತ್ರಗಳು ೧೭೭೦.ವಸಂತ ರಾಗವು ಚೈತ್ರ ಋತುವಿನ ರಾಗ. ಇಲ್ಲಿ ಕೃಷ್ಣನು ಗೋಪಿಕೆಯೊರಡನೆ ನೃತ್ಯ ನಿರತನಾಗಿರುವುದನ್ನು ಚಿತ್ರಿಸಲಾಗಿದೆ.]]
ರಾಗ ಎಂದರೆ ಸಂಗೀತದಲ್ಲಿ ರಂಜಿಸುವ ಸ್ವರಗಳ ಸಮೂಹ. ಸಪ್ತಸ್ವರಗಳ ವಿವಿಧ ರೀತಿಯ ಜೋಡಣೆಯಿಂದ ರಾಗಗಳಾಗುತ್ತದೆ.ರಾಗಗಳು ಋತು ಆಧಾರಿತವಾಗಿರುತ್ತವೆ.