ಮ್ಯಾಸೆಡೋನಿಯ
ದ್ವಂದ್ವ ನಿವಾರಣೆ / From Wikipedia, the free encyclopedia
ಮ್ಯಾಸೆಡೋನಿಯ ಎಂಬುದೊಂದು ವಿವಾದಿತ ಹೆಸರು. ಇದು ಈ ಕೆಳಗಿನ ಹಲವು ಪ್ರದೇಶಗಳನ್ನು ಸೂಚಿಸಬಹುದು:
- ಮಹಾನ್ ಅಲೆಕ್ಸಾಂಡರ್ ಇಂದ ಆಳಲ್ಪಟ್ಟ ಪುರಾತನ ಗ್ರೀಸ್ ರಾಜ್ಯವಾದ ಮ್ಯಾಸೆಡಾನ್.
- ಪ್ರಸಕ್ತ ಗ್ರೀಸ್ ದೇಶದ ಆಡಳಿತ ಪ್ರದೇಶವಾದ ಮ್ಯಾಸೆಡೋನಿಯ (ಗ್ರೀಸ್).
- ಸ್ವತಂತ್ರ ರಾಷ್ಟ್ರವಾದ ಮ್ಯಾಸೆಡೊನಿಯ ಗಣರಾಜ್ಯ (ಮಾಜಿ ಯುಗೊಸ್ಲಾವಿಯದ ಮ್ಯಾಸೆಡೋನಿಯ ಗಣರಾಜ್ಯ - The former Yugoslav Republic of Macedonia).
- ಮಾಜಿ ದೇಶ ಯುಗೊಸ್ಲಾವಿಯದ ವಿಭಾಗವಾಗಿದ್ದು, ಈಗ ಮೇಲೆ ನೇಮಿಸಲ್ಪಟ್ಟ ಸ್ವತಂತ್ರ ದೇಶವಾಗಿರುವ ಮ್ಯಾಸೆಡೋನಿಯ ಸಮಾಜವಾದಿ ಗಣರಾಜ್ಯ (೧೯೪೬ - ೧೯೯೧).
![](http://upload.wikimedia.org/wikipedia/commons/thumb/5/5f/Disambig_gray.svg/35px-Disambig_gray.svg.png)
ಯಾವುದಾದರೂ ಆಂತರಿಕ ಸಂಪರ್ಕವು ನಿಮ್ಮನ್ನು ಈ ಪುಟಕ್ಕೆ ಕರೆತಂದಿದ್ದರೆ, ಆ ಪುಟದಲ್ಲಿನ ಸಂಪರ್ಕವನ್ನು ಸರಿಯಾದ ಲೇಖನಕ್ಕೆ ಕರೆದೊಯ್ಯುವಂತೆ ಸರಿಪಡಿಸಲು ನೀವು ನೆರವಾಗಬಹುದು.