![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/1/1b/Seal_of_the_Reserve_Bank_of_India.svg/langkn-640px-Seal_of_the_Reserve_Bank_of_India.svg.png&w=640&q=50)
ಭಾರತೀಯ ರಿಸರ್ವ್ ಬ್ಯಾಂಕ್ನ ಗವರ್ನರ್
From Wikipedia, the free encyclopedia
ಭಾರತೀಯ ರಿಸರ್ವ್ ಬ್ಯಾಂಕ್ನ ಗವರ್ನರ್ ದೇಶದ ಕೇಂದ್ರೀಯ ಬ್ಯಾಂಕ್ ಆದ ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ ಬಿ ಐ) ಅತ್ಯಂತ ಹಿರಿಯ ಬ್ಯಾಂಕರ್. ೧೯೩೫ರಲ್ಲಿ ಅದರ ಸ್ಥಾಪನೆಯಾದಾಗಿನಿಂದ, ಆರ್ ಬಿ ಐ 25 ಗವರ್ನರ್ಗಳನ್ನು ಕಂಡಿದೆ. ಸರ್ ಆಜ಼್ಬರ್ನ್ ಸ್ಮಿತ್ ಮೊದಲ ಗವರ್ನರ್ ಆಗಿದ್ದರೆ, ಈ ಸ್ಥಾನವನ್ನು ಪ್ರಸಕ್ತ ಶಕ್ತಿಕಾಂತಾ ದಾಸ್ ಅಲಂಕರಿಸಿದ್ದಾರೆ, ಮತ್ತು ಅವರು 2021ರವರೆಗೆ ಅಧಿಕಾರದಲ್ಲಿರುತ್ತಾರೆ.
Quick Facts ಭಾರತೀಯ ರಿಸರ್ವ್ ಬ್ಯಾಂಕ್ನ ಗವರ್ನರ್, ನೇಮಕಾಧಿಕಾರಿ ...
ಭಾರತೀಯ ರಿಸರ್ವ್ ಬ್ಯಾಂಕ್ನ ಗವರ್ನರ್ | |
---|---|
![]() ಭಾರತೀಯ ರಿಜರ್ವ ಬ್ಯಾಂಕಿನ ಮುದ್ರೆ | |
ನೇಮಕಾಧಿಕಾರಿ | ಭಾರತದ ರಾಷ್ಟ್ರಪತಿ |
ಅಧಿಕಾರಾವಧಿ | ಮೂರು ವರ್ಷಗಳು |
ಕಾಯಿದೆಯ ಪ್ರಕಾರ | Reserve Bank of India Act, 1934 |
ಪ್ರಾರಂಭಿಕ ಅಧಿಕಾರಿ | Osborne Smith (1935–1937) |
ಹುದ್ದೆಯ ಸ್ಥಾಪನೆ | 1 ಏಪ್ರಿಲ್ 1935; 32463 ದಿನ ಗಳ ಹಿಂದೆ (1935-೦೪-01) |
ಉಪಾಧಿಕಾರಿ | Deputy Governors of the Reserve Bank of India |
ವೇತನ | ₹2,50,000 |
ಅಧೀಕೃತ ಜಾಲತಾಣ | rbi |
Close