ಬಾವಿFrom Wikipedia, the free encyclopedia ಬಾವಿ ಎಂದರೆ ನೀರನ್ನು ಪಡೆಯಲು ನೆಲವನ್ನು ಕೊರೆದು ಮಾಡಿದ ಒಂದು ನಿರ್ಮಾಣ. ಚೆನ್ನೈ ನಗರದ ಒಂದು ಬಾವಿ.