![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/2/20/Flag_of_the_Netherlands.svg/langkn-640px-Flag_of_the_Netherlands.svg.png&w=640&q=50)
ನೆದರ್ಲ್ಯಾಂಡ್ಸ್
From Wikipedia, the free encyclopedia
ನೆದರ್ಲ್ಯಾಂಡ್ಸ್ ಪಶ್ಚಿಮ ಯುರೋಪಿನ ಒಂದು ರಾಷ್ಟ್ರ. ನೆದರ್ಲ್ಯಾಂಡ್ಸ್ ರಾಜ್ಯವು ಈ ಮುಖ್ಯ ಭೂಭಾಗದ ಜೊತೆಗೆ ಕೆರಿಬ್ಬಿಯನ್ ಪ್ರದೇಶದ ನೆದರ್ಲ್ಯಾಂಡ್ಸ್ ಆಂಟಿಲ್ಲ್ಸ್ ಮತ್ತು ಅರೂಬಾ ಗಳನ್ನು ಸಹ ಒಳಗೊಂಡಿದೆ. ನೆದರ್ಲ್ಯಾಂಡ್ಸ್ನ ಉತ್ತರ ಮತ್ತು ಪಶ್ಚಿಮದಲ್ಲಿ ಉತ್ತರ ಸಮುದ್ರವಿದ್ದರೆ (ನಾರ್ತ್ ಸೀ) ದಕ್ಷಿಣದಲ್ಲಿ ಬೆಲ್ಜಿಯಮ್ ಹಾಗೂ ಪೂರ್ವದಲ್ಲಿ ಜರ್ಮನಿ ದೇಶಗಳಿವೆ.
Quick Facts ನೆದರ್ಲ್ಯಾಂಡ್ಸ್ ರಾಜ್ಯKoninkrijk der Nederlanden, Capital ...
ನೆದರ್ಲ್ಯಾಂಡ್ಸ್ ರಾಜ್ಯ Koninkrijk der Nederlanden | |
---|---|
Motto: "Ik zal handhaven"'(ಡಚ್ ) "I shall stand fast" | |
Anthem: "Het Wilhelmus" | |
![]() | |
Capital | ಆಮ್ಸ್ಟರ್ಡ್ಯಾಮ್ |
Largest city | ರಾಜಧಾನಿ |
Official languages | ಡಚ್ ಭಾಷೆ |
Ethnic groups | 80.9% Dutch 19.1% various others |
Demonym(s) | Dutch |
Government | ಸಂಸದೀಯ ಪ್ರಜಾಸತ್ತೆ ಮತ್ತು ಸಾಂವಿಧಾನಿಕ ಅರಸೊತ್ತಿಗೆ |
• ರಾಣಿ | ರಾಣಿ ಬಿಯಾಟ್ರಿಕ್ಸ್ |
• ಪ್ರಧಾನಿ | ಯಾನ್ ಪೀಟರ್ ಬಾಲ್ಕೆನೆಂಡ್ |
ಸ್ವಾತಂತ್ರ್ಯ ಸ್ಪೆಯ್ನ್ ನಿಂದ | |
• ಘೋಷಣೆ | ಜುಲೈ 26 1581 |
• ಮಾನ್ಯತೆ | ಜನವರಿ 30 1648 |
• Water (%) | 18.41 |
Population | |
• 2007 estimate | 16,402,835 (61ನೆಯದು) |
GDP (PPP) | 2006 estimate |
• Total | $541 ಬಿಲಿಯನ್ (23ನೆಯದು) |
• Per capita | $35,078 (10ನೆಯದು) |
GDP (nominal) | 2005 estimate |
• Total | $625.271 ಬಿಲಿಯನ್ (16ನೆಯದು) |
• Per capita | $38,618 (10ನೆಯದು) |
HDI (2005) | ![]() Error: Invalid HDI value · 9ನೆಯದು |
Currency | ಯೂರೋ ( € ) (EUR) |
Time zone | UTC+1 (CET) |
• Summer (DST) | UTC+2 (CEST) |
Calling code | 31 |
ISO 3166 code | NL |
Internet TLD | .nl |
Close
ಇಲ್ಲಿನ ಜನರು ಡಚ್ ಭಾಷೆಯನ್ನು ಆಡುವುದರಿಂದ ಇವರನ್ನು ಡಚ್ಚರು ಎಂದು ಕರೆಯುತ್ತಾರೆ.