ನಾಗಸಂಪಿಗೆ(ನಾಗಕೇಸರಿ)ಯು 'ಸಿಲೋನ್ ಐರನ್ ವುಡ್'ಎಂದು ಪ್ರಸಿದ್ಧವಾಗಿದೆ.ಇದು ಮದ್ಯಮ ಪ್ರಮಾಣದಲ್ಲಿ ದೊಡ್ಡಗಾತ್ರಕ್ಕೆ ಬೆಳೆಯುವ ಮರ.ಪರಿಮಳದ ಹೂವಿನಿಂದ ಕೂಡಿ ಅತ್ಯಂತ ಗಟ್ಟಿಯಾದ ದಾರುವನ್ನು ಹೊಂದಿದೆ.
Quick Facts ನಾಗಸಂಪಿಗೆ, Scientific classification ...
ನಾಗಸಂಪಿಗೆ |
|
ನಾಗಸಂಪಿಗೆ ಮರ.ಶ್ರೀಲಂಕಾ |
Scientific classification |
ಸಾಮ್ರಾಜ್ಯ: |
plantae |
Division: |
ಮ್ಯಾಗ್ನೋಲಿಯೋಪೈಟ |
ವರ್ಗ: |
ಮ್ಯಾಗ್ನೋಲಿಯೋಪ್ಸಿಡ |
ಗಣ: |
ಮಾಲ್ಪಿಗಿಯಲೆಸ್(Malpighiales) |
ಕುಟುಂಬ: |
Clusiaceae |
ಉಪಕುಟುಂಬ: |
Kielmeyeroideae |
ಪಂಗಡ: |
Calophylleae |
ಕುಲ: |
ಮೆಸುವ (Mesua) |
ಪ್ರಜಾತಿ: |
M. ferrea |
Binomial name |
ಮೆಸುವ ಫೆರಿಯ
L. |
Synonyms |
Mesua coromandelina Wight Mesua nagassarium (Burm.f.) Kosterm. Mesua pedunculata Wight Mesua roxburghii Wight Mesua sclerophylla Thw. Mesua speciosa Choisy |
Close