ತಿರುವನಂತಪುರಮ್
ದಕ್ಷಿಣ ಭಾರತೀಯ ನಗರ, ಕೇರಳ ರಾಜ್ಯದ ರಾಜಧಾನಿ / From Wikipedia, the free encyclopedia
ತಿರುವನಂತಪುರಂ (ಮಲಯಾಳಂ:തിരുവനന്തപുരം) ಭಾರತದ ದಕ್ಷಿಣದಲ್ಲಿರುವ ಕೇರಳ ರಾಜ್ಯದ ರಾಜಧಾನಿ. ಇದು ಕೇರಳದ ಅತ್ಯಂತ ದೊಡ್ಡ ಹಾಗು ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದೆ. ಮಹಾತ್ಮ ಗಾಂಧಿಯವರು ಈ ನಗರವನ್ನು ಭಾರತದ ನಿತ್ಯಹರಿದ್ವರ್ಣದ ನಗರ ಎಂದು ಕರೆದಿದ್ದರು.
Quick Facts ತಿರುವನಂತಪುರಮ್ ತಿರುವನಂತಪುರಂ തിരുവനന്തപുരം, Population (2001) ...
ತಿರುವನಂತಪುರಮ್
ತಿರುವನಂತಪುರಂ തിരുവനന്തപുരം | |
---|---|
capital | |
Population (2001) | |
• Total | ೭,೪೪,೭೩೯ |
Website | trivandrum.nic.in |
Close