![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/5/53/Donald_Trump_official_portrait_%2528cropped%2529.jpg/640px-Donald_Trump_official_portrait_%2528cropped%2529.jpg&w=640&q=50)
ಡೊನಾಲ್ಡ್ ಟ್ರಂಪ್
From Wikipedia, the free encyclopedia
ಡೊನಾಲ್ಡ್ ಜಾನ್ ಟ್ರಂಪ್ ರವರು ೧೯೪೬ ರ ಜೂನ್ ೧೪ ರಂದು ಜನಿಸಿದರು,ಇವರು ಅಮೆರಿಕದ ಪ್ರಭಾವಿ ಉದ್ಯಮಿ ಹಾಗೂ ೨೦೧೬ರ ಅಮೇರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಿರುವ ಅಭ್ಯರ್ಥಿ. ೨೦೧೭ರ ಜನವರಿ ೨೦ರಂದು ಅಮೇರಿಕದ ೪೫ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇವರು ಲೇಖಕರಾಗಿ ಮತ್ತು ಮಾಧ್ಯಮ ಲೋಕದ ಖ್ಯಾತಿಯನ್ನು ಪಡೆದ್ದಿದ್ದರು.ಅವರು ಟ್ರಂಪ್ ಸಂಸ್ಥೆಯ ಅಧ್ಯಕ್ಷ ಮತ್ತು ಟ್ರಂಪ್ ಎಂಟರ್ಟೈನ್ಮೆಂಟ್ ರೆಸಾರ್ಟ್ಸ್ ನ ಸ್ಥಾಪಕರಾಗಿದ್ದರು.ಟ್ರಂಪ್ ವೃತ್ತಿಜೀವನದಲ್ಲಿ, ಮುದ್ರೆಹಾಕುವುದರಲ್ಲಿ ಅವರ ಪ್ರಯತ್ನಗಳು, ಜೀವನ, ಮತ್ತು ನೇರ್ ನುಡಿಗಳು ಅವರನ್ನು ಬಹಳ ವರ್ಷಗಳ ಕಾಲ ಒಬ್ಬ ಖ್ಯಾತ ವ್ಯಕ್ತಿಯನ್ನಾಗಿ ಮಾಡಿತು. ಎನ್ಬಿಸಿ ರಿಯಾಲಿಟಿ ಶೋನಲ್ಲಿ ಅವರು ಕಂಡ ಜನಪ್ರಿಯತೆ ಅವರನ್ನು ಇನ್ನು ಉತ್ತುಂಗಕ್ಕೆ ಯೇರಿಸಿತು.
![Thumb image](http://upload.wikimedia.org/wikipedia/commons/thumb/5/53/Donald_Trump_official_portrait_%28cropped%29.jpg/640px-Donald_Trump_official_portrait_%28cropped%29.jpg)