ದಿಮಿತ್ರಿ ಮೆಂಡಲೀವ್
ರಷ್ಯಾನ ವಿಜ್ಞಾನಿ ಹಾಗೂ ರಸಾಯನಶಾಸ್ತ್ರಜ್ಞ / From Wikipedia, the free encyclopedia
ದಿಮಿತ್ರಿ ಮೆಂಡಲೀವ್ರವರು ರಷ್ಯಾದ ರಸಾಯನಶಾಸ್ತ್ರಜ್ಞ. ಅವರು ಆವರ್ತ ಕೋಷ್ಟಕವನ್ನು ಕಂಡುಹಿಡಿದರು. ಅವರ ಜೀವನವನ್ನು ರಸಾಯನಶಾಸ್ತ್ರದ ಸಂಶೋಧನೆಗಾಗಿ ಮುಡುಪಾಗಿಟ್ಟರು.
ಈ ಹೊಸ ವಿಕಿಪೀಡಿಯ ಪುಟವನ್ನು ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆಯ ಅಂಗವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಹೊಸದಾಗಿ ವಿಕಿಪೀಡಿಯ ಕಲಿಯುತ್ತಿರುವವರಿಂದ ತಯಾರಾದ ಲೇಖನವಿದು. ವಿಕಿಪೀಡಿಯದ ಉತ್ತಮ ಲೇಖನದ ಎಲ್ಲ ಗುಣಮಟ್ಟಗಳನ್ನು ಇದು ಒಳಗೊಂಡಿಲ್ಲದಿರಬಹುದು. ಸಮುದಾಯದವರು ಈ ಲೇಖನವನ್ನು ಉತ್ತಮ ಲೇಖನವನ್ನಾಗಿಸಬಹುದು. ಹಾಗೆ ಮಾಡುವುದರಿಂದ ಲೇಖನ ತಯಾರಿಸಿದ ಹೊಸ ಸಂಪಾದಕರಿಗೆ ಉತ್ತಮ ಲೇಖನ ಹೇಗಿರಬೇಕು ಎಂಬ ಮಾಹಿತಿಯೂ ದೊರೆಯುತ್ತದೆ. |