ತುರ್ಕ್‌ಮೆನಿಸ್ತಾನ್ ಗೆ ಇನ್ನೊಂದು ಹೆಸರು ತುರ್ಕ್‌ಮೇನಿಯ. ಇದು ಮಧ್ಯ ಏಷ್ಯಾದ ಒಂದು ರಾಷ್ಟ್ರವಾಗಿದೆ. ೧೯೯೧ರವರೆಗೆ ಸೋವಿಯತ್ ಒಕ್ಕೂಟದ ಭಾಗವಾಗಿದ್ದ ತುರ್ಕ್‌ಮೆನಿಸ್ತಾನ್ ಈಗ ಒಂದು ಸ್ವತಂತ್ರ ರಾಷ್ಟ್ರ. ಇದರ ಆಗ್ನೇಯದಲ್ಲಿ ಅಫ್ಘಾನಿಸ್ತಾನ್, ನೈಋತ್ಯದಲ್ಲಿ ಇರಾನ್, ಈಶಾನ್ಯದಲ್ಲಿ ಉಜ್ಬೇಕಿಸ್ತಾನ್ ಮತ್ತು ವಾಯವ್ಯದಲ್ಲಿ ಕಜಾಕ್‌ಸ್ತಾನ್ ದೇಶಗಳಿವೆ. ದೇಶದ ಪಶ್ಚಿಮದಲ್ಲಿ ಕ್ಯಾಸ್ಪಿಯನ್ ಸಮುದ್ರವಿದೆ. ನಾಡಿನ ಹೆಚ್ಚಿನ ಭಾಗವು ಕರಾಕುಮ್ ಮರುಭೂಮಿಯ ಪ್ರದೇಶ.

Thumb
Central Asia - political map - 2000
Quick Facts ತುರ್ಕ್ಮೆನಿಸ್ತಾನ್Türkmenistan, Capital ...
ತುರ್ಕ್ಮೆನಿಸ್ತಾನ್
Türkmenistan
Thumb
Flag
Thumb
Coat of arms
Anthem: Independent, Neutral, Turkmenistan State Anthem
Thumb
Capitalಅಶ್ಗಾಬಾತ್
Largest cityರಾಜಧಾನಿ
Official languagesತುರ್ಕ್ಮೆನ್ ಭಾಷೆ
Recognised regional languagesರಷ್ಯನ್ ಭಾಷೆ, ಉಜ್ಬೆಕ್ ಭಾಷೆ, ದಾರಿ
Demonym(s)Turkmen
Governmentಏಕ ಪಕ್ಷೀಯ ರಾಜ್ಯ
 ರಾಷ್ಟ್ರಾಧ್ಯಕ್ಷ
ಗುರ್ಬಾಂಗುಲಿ ಬೆರ್ದಿಮುಹಮ್ಮದೊವ್
ಸ್ವಾತಂತ್ರ್ಯ 
 ಘೋಷಣೆ
1991-10-27
 ಮಾನ್ಯತೆ
1991-12-08
 Water (%)
4.9
Population
 December 2006 estimate
5,110,023 (113ನೆಯದು)
GDP (PPP)2006 estimate
 Total
$45.11 ಬಿಲಿಯನ್ (86ನೆಯದು)
 Per capita
$8,900 (95ನೆಯದು)
HDI (2007)Decrease 0.712
Error: Invalid HDI value · 109ನೆಯದು
Currencyಮನಾಟ್ (TMM)
Time zoneUTC+5 (TMT)
 Summer (DST)
UTC+5 (ಪರಿಗಣನೆಯಲ್ಲಿಲ್ಲ)
Calling code993
ISO 3166 codeTM
Internet TLD.tm
Close

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.