ಚಿತ್ರಾಂಗದೆ

ಹಿಂದು ಮಹಾಕಾವ್ಯ ಮಹಾಭಾರತದಲ್ಲಿ,ಅರ್ಜುನನ ಹೆಂದತಿ ಒಬ್ಬರು. From Wikipedia, the free encyclopedia


ಹಿಂದೂ ಮಹಾಕಾವ್ಯ ಮಹಾಭಾರತದಲ್ಲಿ, ಚಿತ್ರಾಂಗದೆಯು ಅರ್ಜುನನ ಹೆಂಡತಿಯರ ಪೈಕಿ ಒಬ್ಬಳು. ತನ್ನ ವನವಾಸದ ಅವಧಿಯಲ್ಲಿ ಅರ್ಜುನನು ಭಾರತದ ಉದ್ದಗಲವನ್ನು ಸಂಚರಿಸಿದನು. ಅವನ ಅಲೆದಾಟಗಳು ಅವನನ್ನು ಪೂರ್ವ ಹಿಮಾಲಯದ ಬಹುಮಟ್ಟಿಗೆ ಒಂದು ರಹಸ್ಯ ರಾಜ್ಯವಾದ ಮತ್ತು ತನ್ನ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿಯಾದ ಪ್ರಾಚೀನ ಮಣಿಪುರಕ್ಕೆ ಕೊಂಡೊಯ್ದವು. ಅಲ್ಲಿ, ಅವನು ಮಣಿಪುರದ ರಾಜನ ಮಗಳಾದ ಚಿತ್ರಾಂಗದೆಯನ್ನು ಭೇಟಿಯಾದನು, ಮತ್ತು ಮನಕರಗಿ ಮದುವೆಗಾಗಿ ಅವಳ ಕೈ ಕೇಳಿದನು.

Quick Facts ಚಿತ್ರಾಂಗದೆ, Information ...
ಚಿತ್ರಾಂಗದೆ
Chitrangada
ಅರ್ಜುನ asks for Chitrāngadā to be his wife
Information
ಗಂಡ/ಹೆಂಡತಿಅರ್ಜುನ
ಮಕ್ಕಳುಬಬ್ರುವಾಹನ
Close


Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.