![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/0/04/Flag_of_Gabon.svg/langkn-640px-Flag_of_Gabon.svg.png&w=640&q=50)
ಗಬೊನ್
ಆಫ್ರಿಕಾದ ಒಂದು ದೇಶ / From Wikipedia, the free encyclopedia
ಗೆಬೊನ್ ಅಥವಾ ಗೆಬೊನೀಸ್ ರಿಪಬ್ಲಿಕ್ ಪಶ್ಚಿಮದಲ್ಲಿರುವ ಮಧ್ಯ ಆಫ್ರಿಕಾದ ಒಂದು ದೇಶ. ಈ ದೇಶವನ್ನು ವಿಷುವದ್ರೇಖೆಯ ಗಿನಿ, ಕ್ಯಾಮೆರೂನ್, ಕಾಂಗೊ ಗಣರಾಜ್ಯ ಮತ್ತು ಗಿನಿ ಕೊಲ್ಲಿ ಸುತ್ತುವರೆದಿವೆ. ಫ್ರಾನ್ಸ್ ಇಂದ ಆಗಸ್ಟ್ ೧೭, ೧೯೬೦ರಲ್ಲಿ ಸ್ವಾತಂತ್ರ್ಯ ಪಡೆದ ನಂತರದಿಂದ ಈ ದೇಶವನ್ನು ಕೇವಲ ಇಬ್ಬರು ಸರ್ವಾಧಿಕಾರಿ ರಾಷ್ಟ್ರಪತಿಗಳು ಆಳಿದ್ದಾರೆ. ಪ್ರಸಕ್ತ ರಾಷ್ಟ್ರಪತಿ ಎಲ್ ಹಾಡ್ಜ್ ಒಮಾರ್ ಬೊಂಗೊ ೧೯೬೭ರಿಂದ ಅಧಿಕಾರದಲ್ಲಿದ್ದು, ಆಫ್ರಿಕಾದ ಅತ್ಯಂತ ಹೆಚ್ಚಿನ ಕಾಲ ಅಧಿಕಾರದಲ್ಲಿರುವ ಅಧ್ಯಕ್ಷನಾಗಿರುವನು. ಕಡಿಮೆ ಜನಸಂಖ್ಯೆ ಮತ್ತು ಹೇರಳ ನೈಸರ್ಗಿಕ ಸಂಪತ್ತುಗಳಿಂದ ಗಬೊನ್ ಆಫ್ರಿಕಾದ ಅತ್ಯಂತ ಪ್ರಗತಿಶಾಲಿ ದೇಶಗಳಲ್ಲಿ ಒಂದಾಗಿದೆ.[1]
Quick Facts ಗೆಬೊನ್ ಗಣರಾಜ್ಯರೆಪುಬ್ಲಿಕ್ ಗಬೊನೈಸ್, Capital ...
ಗೆಬೊನ್ ಗಣರಾಜ್ಯ ರೆಪುಬ್ಲಿಕ್ ಗಬೊನೈಸ್ | |
---|---|
Anthem: ಲಾ ಕಾನ್ಕೊರ್ದ್ | |
![]() | |
Capital | ಲೀಬ್ರ್ವಿಲ್ |
Largest city | ರಾಜಧಾನಿ |
Official languages | ಫ್ರೆಂಚ್ |
Demonym(s) | Gabonese |
Government | ಗಣರಾಜ್ಯ |
• ರಾಷ್ಟ್ರಪತಿ | ಎಲ್ ಹಾಡ್ಜ್ ಒಮಾರ್ ಬೊಂಗೊ |
• ಪ್ರಧಾನ ಮಂತ್ರಿ | ಜಾನ್ ಅಯೆಘೆ ನ್ದೊಂಗ್ |
ಸ್ವಾತಂತ್ರ್ಯ | |
• ಫ್ರಾನ್ಸ್ ಇಂದ | ಆಗಸ್ಟ್ ೧೭, ೧೯೬೦ |
• Water (%) | 3.76% |
Population | |
• ಜುಲೈ ೨೦೦೫ estimate | 1,454,867 (150th) |
GDP (PPP) | ೨೦೦೫ estimate |
• Total | $9.621 billion (136th) |
• Per capita | $7,055 (89th) |
HDI (೨೦೦೪) | 0.633 medium · 124th |
Currency | CFA franc (XAF) |
Time zone | UTC+1 (WAT) |
• Summer (DST) | UTC+1 (not observed) |
Calling code | 241 |
Internet TLD | .ga |
Close