ಗಂಗಾ
ಏಷ್ಯಾದ ಪ್ರಮುಖ ನದಿ / From Wikipedia, the free encyclopedia
ಗಂಗಾ ನದಿ ಭಾರತದ ಪವಿತ್ರವಾದ ನದಿಗಳಲ್ಲಿ ಪ್ರಮುಖವಾದುದು. ಗಂಗಾ ನದಿಯು ಭಾರತದ ಪುರಾಣ ಮತ್ತು ಮಹಾಕಾವ್ಯಗಳ ಲ್ಲಿ "ದೇವನದಿ" ಎಂದು ವರ್ಣಿಸಲ್ಪಟ್ಟಿದೆ. ಭಾರತ ದೇಶದ ಉದ್ದಗಲಕ್ಕೂ ಗಂಗಾನದಿಯನ್ನು ಮಾತೃದೇವತೆಯ ರೂಪದಲ್ಲಿ ಪೂಜಿಸುವ ನಂಬಿಕೆ ಹಿಂದೂ ಧರ್ಮೀಯರಲ್ಲಿ ಇದೆ. ಗಂಗಾನದಿಯು ಹಿಮಾಲಯದ ಗಂಗೋತ್ರಿಯಲ್ಲಿ ಹುಟ್ಟಿ ೧೫೫೮ ಮೈಲಿಗಳಷ್ಟು (೨೫೦೭ ಕಿ.ಮಿ) ದೂರವನ್ನು ಕ್ರಮಿಸಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ.
Quick Facts Kintras, Ceeties ...
ಗಂಗಾ ನದಿ | |
ನದಿ | |
[[Image:| 256px|none||]] | |
Kintras | ಭಾರತ, ನೇಪಾಳ, ಬಾಂಗ್ಲಾದೇಶ |
---|---|
Tributaries | |
- left | ಮಹಾಕಾಳಿ, ಕರ್ನಾಲಿ, ಕೋಸಿ, ಗಂಡಕಿ, ಘಾಘ್ರಾ |
- right | ಯಮುನಾ, ಸೋನ್, ಮಹಾನಂದಾ |
Ceeties | ಹರಿದ್ವಾರ, ಸೊರೊನ್, ಕನ್ನೋಜ್, ಕಾನ್ಪುರ, ಅಲಹಾಬಾದ್, ವಾರಾಣಸಿ, ಪಾಟ್ನಾ, ರಾಜ್ಶಾಹಿ |
Soorce | ಗಂಗೋತ್ರಿ ಹಿಮನದಿ |
- location | ಉತ್ತರಾಖಂಡ, ಭಾರತ |
- elevation | ೭,೭೫೬ m (೨೫,೪೪೬ ft) |
Mooth | ಗಂಗಾ ಮುಖಜಭೂಮಿ |
- location | ಬಂಗಾಳ ಕೊಲ್ಲಿ, ಬಾಂಗ್ಲಾದೇಶ |
- elevation | ೦ m (೦ ft) |
Lenth | ೨,೫೧೦ km (೧,೫೬೦ mi) |
Basin | ೯,೦೭,೦೦೦ km² (೩,೫೦,೧೯೫ sq mi) |
Discharge | for ಸಾಗರಕ್ಕೆ |
- average | ೧೨,೦೧೫ m³/s (೪,೨೪,೩೦೬ cu ft/s) |
[[Image:| 256px|none||]] |
Close