ಖಾನಾಪುರ
From Wikipedia, the free encyclopedia
ಖಾನಾಪುರ ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ದಕ್ಷಿಣ ಭಾಗದ ಒಂದು ತಾಲ್ಲೂಕು, ತಾಲ್ಲೂಕಾ ಕೇಂದ್ರ ಮತ್ತು ಪಟ್ಟಣ. ಇದು ಬೆಳಗಾವಿ ನಗರದಿಂದ ಸುಮಾರು ೨೬ ಕಿಮಿ ದೂರದಲ್ಲಿದೆ. ಖಾನಾಪುರ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ಪ್ರಮುಖ ನಗರಗಳಿಗೆ ಉತ್ತಮ ರೈಲ್ವೆ ಮತ್ತು ರಸ್ತೆ ಸಂಪರ್ಕಗಳನ್ನು ಹೊಂದಿದೆ.ಖಾನಾಪುರ ಪಟ್ಟಣದಲ್ಲಿ ಜನರು ಪ್ರಮುಖವಾಗಿ ಕನ್ನಡ ಮತ್ತು ಮರಾಠಿ ಭಾಷೆಗಳನ್ನು ಮಾತನಾಡುತ್ತಾರೆ.
Quick Facts ಖಾನಾಪುರ ಖಾನಾಪುರ, Population (2001) ...
ಖಾನಾಪುರ
ಖಾನಾಪುರ | |
---|---|
Town | |
Population (2001) | |
• Total | ೧೬,೫೬೩ |
Close